೨) "ವಿಕಿಪೀಡಿಯ" ಎಂದು ಬದಲಾಯಿಸಿದ್ದಾರೆ :-)
೧೩ ಮಾರ್ಚ್ ೨೦೧೧ ೧೦:೦೬ pm ರಂದು, jaykumar hs <[email protected]>ಬರೆದಿದ್ದಾರೆ: > > > 2011/3/12 Harish <[email protected]> > >> ಕನ್ನಡಿಗರೇ, >> >> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು >> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ >> ವಿಶ್ವಕೋಶ" >> ಸರಿಯೋ? >> > ಸ್ವತಂತ್ರ ವಿಶ್ವಕೋಶ ಎಂಬುದು ಸರಿ. ಮುಕ್ತ ವಿಶ್ವಕೋಶ ಎಂದು ಬಳಸಿ ಗೊಂದಲ ಮೂಡಿಸುವುದು > ಬೇಡ. > >> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ >> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" >> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? >> >> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? >> _______________________________________________ >> Wikikn-l mailing list >> [email protected] >> https://lists.wikimedia.org/mailman/listinfo/wikikn-l >> > > -- Harish 9740069624 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
