2011/3/15 bd satish <[email protected]> > ನಮಸ್ಕಾರ ಗೆಳೆಯರೆ, > > ಫ್ರೀ > > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > > ಉಲ್ಲಂಘನೆ ಮಾಡುತ್ತಿರುತ್ತದೆ. > > ದಯವಿಟ್ಟು ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd > > 1. Free Redistribution > The license shall not restrict any party from selling or giving away > the software as a component of an aggregate software distribution > containing programs from several different sources. The license shall > not require a royalty or other fee for such sale. > > "ಫ್ರೀ ಸಾಫ್ಟ್ವೇರ್" ನ ಎಲ್ಲಾ ಹಕ್ಕ್ಕುಗಳನ್ನು "ಓಪೆನ್ ಸಾಫ್ಟ್ವೇರ್" ನೀಡುತ್ತದೆ. > ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು > ಯಾರೂ ಇಲ್ಲ ಅಂಥ ಅನ್ನಿಸಬಹುದು. > "ಸ್ವತಂತ್ರ ವಿಶ್ವಕೋಶ" ಪದಕ್ಕೆ ಒಂದು ಹೈಪರ್ ಲಿಂಕ್ ಕೊಟ್ಟು ಅದರ ವ್ಯಾಖ್ಯಾನ ಕೊಡುವುದು ಒಳ್ಳೆಯದು.
> > ಮುಕ್ತಿ ಎಂದರೆ liberation. ಲಾಟಿನ್ ಭಾಷೆಯಲ್ಲಿ "libre" ಎನ್ನುತ್ತಾರೆ. ರಿಚರ್ಡ್ > ಸ್ಟಾಲ್ ಮನ್ ರ "free software" ನ ಅನುವಾದ "libre software" ಎಂದು. > (http://en.wikipedia.org/wiki/Libre_software) ಆದುದರಿಂದ ನಾನು "ಮುಕ್ತ > ವಿಶ್ವಕೋಶ" ವನ್ನು ಒಪ್ಪುತ್ತೇನೆ. > > > > -- Satish.BD +358 465991351 > > > > > 2011/3/14 jaykumar hs <[email protected]>: > > 2011/3/14 Nagabhushana Swamy <[email protected]> > > > >> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ. > >> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು > ಅಷ್ಟು > >> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ! > >> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು > >> ಸೂಕ್ತ. > >> > > ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್ > > ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ > ಸಾಫ್ಟ್ವೇರ್ > > ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು ಫ್ರೀ ಸಾಫ್ಟ್ವೇರ್ ಮತ್ತು ಓಪನ್ > > ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ. > > > > ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ > ಬಳಕೆದಾರರಿಗೆ > > ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. > ಫ್ರೀ > > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > > ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ > ಗಿಂತ > > ಉತ್ತಮವಷ್ಟೇ. > > > > ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ > ಸಾಫ್ಟ್ವೇರ್ > > ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ. > > ಉಲ್ಲೇಖ: http://www.gnu.org/philosophy/free-sw.html > > > > > > > > > > > > 2011/3/13 Harish <[email protected]> > >> > >> > ಕನ್ನಡಿಗರೇ, > >> > > >> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು > >> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ > >> ವಿಶ್ವಕೋಶ" > >> > ಸರಿಯೋ? > >> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ > >> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ > >> "Wikipedia" > >> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? > >> > > >> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? > >> > _______________________________________________ > >> > Wikikn-l mailing list > >> > [email protected] > >> > https://lists.wikimedia.org/mailman/listinfo/wikikn-l > >> > > >> > >> > >> > >> -- > >> regards > >> olnswamy > >> > >> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯ > >> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭ > >> * > >> #2883, 2nd Main/ Pampapathi Road/ Saraswatipuram Mysore 570 009 > >> (0821) 4282665 / Mobile: 9480379837 > >> _______________________________________________ > >> Wikikn-l mailing list > >> [email protected] > >> https://lists.wikimedia.org/mailman/listinfo/wikikn-l > >> > > _______________________________________________ > > Wikikn-l mailing list > > [email protected] > > https://lists.wikimedia.org/mailman/listinfo/wikikn-l > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
