ನಮಸ್ಕಾರ ಗೆಳೆಯರೆ, ಫ್ರೀ > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > ಉಲ್ಲಂಘನೆ ಮಾಡುತ್ತಿರುತ್ತದೆ.
ದಯವಿಟ್ಟು ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd 1. Free Redistribution The license shall not restrict any party from selling or giving away the software as a component of an aggregate software distribution containing programs from several different sources. The license shall not require a royalty or other fee for such sale. "ಫ್ರೀ ಸಾಫ್ಟ್ವೇರ್" ನ ಎಲ್ಲಾ ಹಕ್ಕ್ಕುಗಳನ್ನು "ಓಪೆನ್ ಸಾಫ್ಟ್ವೇರ್" ನೀಡುತ್ತದೆ. ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು ಯಾರೂ ಇಲ್ಲ ಅಂಥ ಅನ್ನಿಸಬಹುದು. ಮುಕ್ತಿ ಎಂದರೆ liberation. ಲಾಟಿನ್ ಭಾಷೆಯಲ್ಲಿ "libre" ಎನ್ನುತ್ತಾರೆ. ರಿಚರ್ಡ್ ಸ್ಟಾಲ್ ಮನ್ ರ "free software" ನ ಅನುವಾದ "libre software" ಎಂದು. (http://en.wikipedia.org/wiki/Libre_software) ಆದುದರಿಂದ ನಾನು "ಮುಕ್ತ ವಿಶ್ವಕೋಶ" ವನ್ನು ಒಪ್ಪುತ್ತೇನೆ. -- Satish.BD +358 465991351 2011/3/14 jaykumar hs <[email protected]>: > 2011/3/14 Nagabhushana Swamy <[email protected]> > >> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ. >> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು >> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ! >> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು >> ಸೂಕ್ತ. >> > ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್ > ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ ಸಾಫ್ಟ್ವೇರ್ > ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು ಫ್ರೀ ಸಾಫ್ಟ್ವೇರ್ ಮತ್ತು ಓಪನ್ > ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ. > > ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ ಬಳಕೆದಾರರಿಗೆ > ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. ಫ್ರೀ > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ ಗಿಂತ > ಉತ್ತಮವಷ್ಟೇ. > > ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ ಸಾಫ್ಟ್ವೇರ್ > ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ. > ಉಲ್ಲೇಖ: http://www.gnu.org/philosophy/free-sw.html > > > > > > 2011/3/13 Harish <[email protected]> >> >> > ಕನ್ನಡಿಗರೇ, >> > >> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು >> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ >> ವಿಶ್ವಕೋಶ" >> > ಸರಿಯೋ? >> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ >> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ >> "Wikipedia" >> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? >> > >> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? >> > _______________________________________________ >> > Wikikn-l mailing list >> > [email protected] >> > https://lists.wikimedia.org/mailman/listinfo/wikikn-l >> > >> >> >> >> -- >> regards >> olnswamy >> >> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯ >> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭ >> * >> #2883, 2nd Main/ Pampapathi Road/ Saraswatipuram Mysore 570 009 >> (0821) 4282665 / Mobile: 9480379837 >> _______________________________________________ >> Wikikn-l mailing list >> [email protected] >> https://lists.wikimedia.org/mailman/listinfo/wikikn-l >> > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
