ಹರೀಶ್, 2011/3/13 Harish <[email protected]>
> ಕನ್ನಡಿಗರೇ, > > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" > ಸರಿಯೋ? > "free encyclopedia" ಎಂಬ ಪದದಲ್ಲಿ "free" ಎನ್ನುವುದು 'ಸ್ವಾತಂತ್ರ್ಯ 'ಎಂಬರ್ಥದಲ್ಲಿ ಬಳಸಿದ್ದಾರೆ. ಹೀಗಾಗಿ 'ಸ್ವತಂತ್ರ ವಿಶ್ವಕೋಶ' ಎನ್ನುವುದು ಸೂಕ್ತ. > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? > ಈ ಕುರಿತು ಒಂದು bug file ಮಾಡಿ ಬಹಳ ದಿನಗಳಾದುವು. ಇನ್ನೂ ಏನೂ update ಬಂದಿಲ್ಲ. ನೀವುಗಳೂ ಪ್ರಯತ್ನಿಸಬಹುದು. https://bugzilla.wikimedia.org/show_bug.cgi?id=26446 -- Hari Prasad Nadig <http://hpnadig.net>http://twitter.com/hpnadig http://flickr.com/hpnadig _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
