ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು
ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
ಸೂಕ್ತ.
2011/3/13 Harish <[email protected]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>



-- 
regards
olnswamy

೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
*
#2883, 2nd Main/ Pampapathi Road/ Saraswatipuram Mysore 570 009
(0821) 4282665 / Mobile: 9480379837
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
    • ... shivaray kotawal
      • ... ನಾರಾಯಣ್ ಶಾಸ್ತ್ರಿ नारायण शास्त्रि Narayan Shastri
  • ... shivaray kotawal
  • ... Hari Prasad Nadig
    • ... Venkatesha Murthy
      • ... Hari Prasad Nadig
  • ... jaykumar hs
    • ... Harish
      • ... Hari Prasad Nadig
  • ... Nagabhushana Swamy
    • ... jaykumar hs
      • ... Pradeep Gowda
      • ... bd satish
        • ... jaykumar hs
        • ... jaykumar hs

Reply via email to