ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು ಧರಿಸುವುದು
ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.

2011/3/13 Harish <[email protected]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
  • ... Harish
    • ... Ramachandra P
      • ... shivaray kotawal
        • ... ನಾರಾಯಣ್ ಶಾಸ್ತ್ರಿ नारायण शास्त्रि Narayan Shastri
    • ... shivaray kotawal
    • ... Hari Prasad Nadig
      • ... Venkatesha Murthy
        • ... Hari Prasad Nadig
    • ... jaykumar hs
      • ... Harish
        • ... Hari Prasad Nadig
    • ... Nagabhushana Swamy
      • ... jaykumar hs
        • ... Pradeep Gowda
        • ... bd satish

Reply via email to