ಕನ್ನಡಿಗರೇ, ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿಯೋ? ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
