2011/3/12 Harish <[email protected]> > ಕನ್ನಡಿಗರೇ, > > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" > ಸರಿಯೋ? > ಸ್ವತಂತ್ರ ವಿಶ್ವಕೋಶ ಎಂಬುದು ಸರಿ. ಮುಕ್ತ ವಿಶ್ವಕೋಶ ಎಂದು ಬಳಸಿ ಗೊಂದಲ ಮೂಡಿಸುವುದು ಬೇಡ.
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? > > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
