10 ವರ್ಷದ ಕನ್ನಡ ವಿಕಿಪೀಡಿಯಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಾನೊಬ್ಬ ಇಳಿವಯಸ್ಸಿನ
ಕನ್ನಡ ಕೊದುಗೆಗಾರ. ಹೆಚ್ಚಿನ ತಾಂತ್ರಿಕ ಪ್ರೌಢಿಮೆಯನ್ನು ನನ್ನಿಂದ ಅಪೇಕ್ಷಿಸುವಂತಿಲ್ಲ.
ಆದರೆ ಪ್ರತಿದಿನ ನನಗೆ ಕನ್ನಡ ವಿಕಿಪೀಡಿಯಾಕ್ಕೆ ಏನಾದರೂ ಹೊಸದನ್ನು ಸೇರಿಸುವ ಒತ್ತಾಸೆ
ಮಾತ್ರ ಇದೆ. ನಿಮಗೆ ಶುಭವಾಗಲಿ.
ಇಂಗ್ಲೀಷ್ ವಿಕಿಪೀಡಿಯ ತನ್ನ ದಶಮಾನೋತ್ಸವವನ್ನು ಮುಂಬೈನ ಸೋಫಿಯಾ ಕಾಲೇಜ್ ನಲ್ಲಿ
ಆಚರಿಸಿಕೊಂಡಾಗ ಶ್ರೀ. ಹರಿಪ್ರಸಾದ್ ನಾಡಿಗ್, ಶ್ರೀಕಾಂತ ಮಿಶ್ರಿಕೋಟಿ ಯವರ ಜೊತೆ ನಾನು
ಭಾಗವಹಿಸಿದ್ದೆ. ಶ್ರೀ. ಜಿಮ್ಮಿ ವೇಲ್ಸ್ ಜೊತೆ ಮಾತಾಡಿದ್ದು ಕೈಕುಲುಕಿದ ಭಾವಚಿತ್ರ ನನ್ನ
ಬಳಿ ಇದೆ. ಅದೊಂದು ಹೆಮ್ಮಯ ಸಂಗತಿ.


2013/6/13 Dr. B.R. Satyanarayana <[email protected]>

> ಹತ್ತು ವರ್ಷಗಳು! ನಿಜವಾಗಿಯೂ ಸಂತೋಷದ ವಿಷಯ.
> ನಾನು ನಿಮ್ಮ ಮೈಲುಗಳನ್ನು ಫಾಲೋ ಮಾಡುತ್ತಿರುತ್ತೇನೆ. ಅದರಿಂದ ಕನ್ನಡ ವಿಕಿಪಿಡಿಯಾದಲ್ಲಿ
> ಆಗಬೇಕಾದ ಕೆಲಸ ಇನ್ನೂ ಬೇಕಾದಷ್ಟಿದೆ ಎಂದು ತಿಳಿಯಿತು. ತಾಂತ್ರಿಕವಾಗಿ ನಾನು ಅಷ್ಟೊಂದು
> ಸಮರ್ಥನಲ್ಲ. ನನ್ನ ಮಿತಿಯಲ್ಲಿ ನಾನು ನನ್ನ ಕೈಲಾದ ಸಹಾಯ ಮಾಡಲು ಸದಾ ಸಿದ್ಧನಿದ್ದೇನೆ.
> ಮೊನ್ನೆ ಭಾನುವಾರದ ಸುಚಿತ್ರಾದ ಕಾರ್ಯಕ್ರಮ ಚೆನ್ನಾಗಿತ್ತು. ಶಿವಪ್ರಕಾಶ್ ನಿಮ್ಮ
> ತಾಂತ್ರಿಕ ವಿವರಣೆಗಳು, ಅದನ್ನು ಪ್ರಸ್ತುತಪಡಿಸಿದ ರೀತಿ ತುಂಬಾ ಇಷ್ಟವಾಯಿತು.
> -ಸತ್ಯನಾರಾಯಣ
>
>
>
> ________________________________
> Dr. B.R. Satyanarayana
> Chief Librarian, Surana College
> South End Road, Basavanagudi, Bangalore-560004
>
> http://www.suranacollege.edu.in/
>
>
>
>
> >________________________________
> > From: "[email protected]" <[email protected]>
> >To: Kannada Wikipedia Discussion List <[email protected]>;
> Wikimedia India Community list <[email protected]>;
> Wikimedia Chapter (India) <[email protected]>
> >Sent: Wednesday, June 12, 2013 11:38 PM
> >Subject: [Wikikn-l (kannada wikipedia)] Kannada Wikipedia completes 10
> years!
> >
> >
> >ಕನ್ನಡ ವಿಕಿಪೀಡಿಯಕ್ಕೆ ೧೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು.
> >
> >Kannada Wikipedia completes 10 years today. Thanks and congratulations to
> >all who have supported and contributed to Kannada Wikipedia all these
> >years.  We have a long way to go and more responsibility to give access to
> >knowledge to each Kannadiga across the globe!
> >
> >--
> >--
> >With Best Regards,
> >Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
> >
> >http://platonic.techfiz.info
> >http://blog.shivu.in
> >Phone: 91- 9902026518
> >
> >linuxaayana.net | kindarajogi.com | sanchaya.net
> >_______________________________________________
> >Wikikn-l mailing list
> >[email protected]
> >https://lists.wikimedia.org/mailman/listinfo/wikikn-l
> >
> >
> >
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to