ಹತ್ತು ವರ್ಷಗಳು! ನಿಜವಾಗಿಯೂ ಸಂತೋಷದ ವಿಷಯ. ನಾನು ನಿಮ್ಮ ಮೈಲುಗಳನ್ನು ಫಾಲೋ ಮಾಡುತ್ತಿರುತ್ತೇನೆ. ಅದರಿಂದ ಕನ್ನಡ ವಿಕಿಪಿಡಿಯಾದಲ್ಲಿ ಆಗಬೇಕಾದ ಕೆಲಸ ಇನ್ನೂ ಬೇಕಾದಷ್ಟಿದೆ ಎಂದು ತಿಳಿಯಿತು. ತಾಂತ್ರಿಕವಾಗಿ ನಾನು ಅಷ್ಟೊಂದು ಸಮರ್ಥನಲ್ಲ. ನನ್ನ ಮಿತಿಯಲ್ಲಿ ನಾನು ನನ್ನ ಕೈಲಾದ ಸಹಾಯ ಮಾಡಲು ಸದಾ ಸಿದ್ಧನಿದ್ದೇನೆ. ಮೊನ್ನೆ ಭಾನುವಾರದ ಸುಚಿತ್ರಾದ ಕಾರ್ಯಕ್ರಮ ಚೆನ್ನಾಗಿತ್ತು. ಶಿವಪ್ರಕಾಶ್ ನಿಮ್ಮ ತಾಂತ್ರಿಕ ವಿವರಣೆಗಳು, ಅದನ್ನು ಪ್ರಸ್ತುತಪಡಿಸಿದ ರೀತಿ ತುಂಬಾ ಇಷ್ಟವಾಯಿತು. -ಸತ್ಯನಾರಾಯಣ
________________________________ Dr. B.R. Satyanarayana Chief Librarian, Surana College South End Road, Basavanagudi, Bangalore-560004 http://www.suranacollege.edu.in/ >________________________________ > From: "[email protected]" <[email protected]> >To: Kannada Wikipedia Discussion List <[email protected]>; >Wikimedia India Community list <[email protected]>; >Wikimedia Chapter (India) <[email protected]> >Sent: Wednesday, June 12, 2013 11:38 PM >Subject: [Wikikn-l (kannada wikipedia)] Kannada Wikipedia completes 10 years! > > >ಕನ್ನಡ ವಿಕಿಪೀಡಿಯಕ್ಕೆ ೧೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು. > >Kannada Wikipedia completes 10 years today. Thanks and congratulations to >all who have supported and contributed to Kannada Wikipedia all these >years. We have a long way to go and more responsibility to give access to >knowledge to each Kannadiga across the globe! > >-- >-- >With Best Regards, >Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् > >http://platonic.techfiz.info >http://blog.shivu.in >Phone: 91- 9902026518 > >linuxaayana.net | kindarajogi.com | sanchaya.net >_______________________________________________ >Wikikn-l mailing list >[email protected] >https://lists.wikimedia.org/mailman/listinfo/wikikn-l > > > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
