ನಮಸ್ಕಾರ,

 

 <https://meta.wikimedia.org/wiki/India_Access_To_Knowledge> ಸಿಐಎಸ್-ಎ೨ಕೆಯು 
ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ ಕನ್ನಡ ವಿಕಿಪೀಡಿಯ 
ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬  
<https://meta.wikimedia.org/wiki/India_Access_To_Knowledge/Work_plan_July_2015_-_June_2016/Kannada_Wikipedia>
 ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬  
<https://meta.wikimedia.org/wiki/India_Access_To_Knowledge/Work_plan_July_2015_-_June_2016/Kannada_Wikisource>
 ಇಲ್ಲಿದೆ. ದಯವಿಟ್ಟು ಓದಿ ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಯಾ ಕ್ರಿಯಾಯೋಜನೆಯ 
ಚರ್ಚಾಪುಟದಲ್ಲಿ ದಾಖಲಿಸಬೇಕಾಗಿ ವಿನಂತಿ.

 

ಸಿಗೋಣ,

ಪವನಜ

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to