ನಮಸ್ಕಾರ,
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೆಚ್ಚು ಹೆಚ್ಚು ಮಹಿಳೆಯರನ್ನು ಸಂಪಾದಕರನ್ನಾಗಿಸುವುದು ಮತ್ತು ಮಹಿಳೆ ಸಂಬಂಧಿತ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯಲ್ಲಿ ನೀವೂ ಕೈಜೋಡಿಸಬಹುದು. ವಿವರಗಳು ಈ ಪುಟದಲ್ಲಿವೆ – http://bitly.com/knwpwomen ಸಿಗೋಣ, ಪವನಜ _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
