ತುಂಬಾ ಒಳ್ಳೆಯ ಕೆಲಸಗಳು ನದೆದಿವೆ. ನಡೆಯುತ್ತಾ ಇವೆ. ಹತ್ತಿಬಟ್ಟೆಗಳ ಬಗ್ಗೆ ಸಂಶೋಧನೆ ಕೆಲಸಗಳು ನಡೆದಿವೆಯೇ ? ಒಂದು ಕೊಂಡಿ ಕೊಡಲು ಸಾಧ್ಯವೇ ?
-ರಾಧಾತನಯ 2014-07-08 12:04 GMT+05:30 Pavanaja U B <[email protected]>: > ನಮಸ್ಕಾರ, > > > > ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು > ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ > ಮತ್ತು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ > ಇಲ್ಲಿದೆ - <http://bit.ly/mysoreunivwp> http://bit.ly/mysoreunivwp. ಕನ್ನಡ > ವಿಕಿಸೋರ್ಸ್‌ನಲ್ಲಿ ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು - < > http://bit.ly/mysoreunivws> http://bit.ly/mysoreunivws. ಈ ಸಂದರ್ಭದಲ್ಲಿ > ಮೈಸೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ > ಇಲ್ಲಿದೆ - http://bit.ly/ccmysoreuniv. ದಯವಿಟ್ಟು ಭಾಗವಹಿಸಿ. > > > > > > ಸಿಗೋಣ, > > ಪವನಜ > > U.B. Pavanaja, MSc, PhD > > Programme Manager – Indian languages < > http://meta.wikimedia.org/wiki/User:Pavanaja> , > > Access to Knowledge program > > The Centre for Internet & Society > > +91.9902633113 > > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
