ನಮಸ್ಕಾರ,

 

ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು 
ಕ್ರಿಯೇಟಿವ್ ಕಾಮನ್ಸ್‌ ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ ಮತ್ತು 
ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ ಇಲ್ಲಿದೆ -  
<http://bit.ly/mysoreunivwp> http://bit.ly/mysoreunivwp. ಕನ್ನಡ ವಿಕಿಸೋರ್ಸ್‌ನಲ್ಲಿ 
ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು -  <http://bit.ly/mysoreunivws> 
http://bit.ly/mysoreunivws. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು 
ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ - http://bit.ly/ccmysoreuniv. 
ದಯವಿಟ್ಟು ಭಾಗವಹಿಸಿ. 

 

 

ಸಿಗೋಣ,

ಪವನಜ

U.B. Pavanaja, MSc, PhD

Programme Manager – Indian languages 
<http://meta.wikimedia.org/wiki/User:Pavanaja> ,

Access to Knowledge program

The Centre for Internet & Society

+91.9902633113

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to