ವಿಕಿ‌ಕಾನ್ಫರೆನ್ಸ್ ಇಂಡಿಯಾ‌ ೨೦೧೧ ನಲ್ಲಿ  "ಗುರುತಿಸಬೇಕಾದ ವಿಕಿಪೀಡಿಯನ್ ಗೌರವ -
Noteworthy Wikimedian Recognition" ಪಡೆದ,  ವಿವೇಕ್‌ಶಂಕರ್‌, ರಾಮನ ಸುಬ್ಬರಾವ್‌,
ಹಾಗೂ ಸಂದೀಪ್ ಕೆ.ಎನ್ ರವರಿಗೆ ಅಭಿನಂದನೆಗಳು


   1. Vivek Shankar <http://wiki.wikimedia.in/NWR_2011:Vivek_Shankar>
(Wiktionary,
   Kannada, Content)
   2. Raman Subba Rao
<http://wiki.wikimedia.in/NWR_2011:Raman_Subba_Rao> (Wiktionary,
   Kannada, Content)
   3. Sandeep 
K.N<http://wiki.wikimedia.in/index.php?title=NWR_2011:Sandeep_K.N&action=edit&redlink=1>
(Wiktionary,
   Kannada, Content, Bot)


2011/11/11 [email protected] <[email protected]>

> ಗೆಳೆಯರೆ,
>
> ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ,
> ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು
> ತೀರ್ಮಾನಿಸಲಾಗಿದೆ.
> ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ
> ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ
> ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು
> ನೀವು ಸೂಚಿಸಬಹುದು.
>
> ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.
>
> http://wiki.wikimedia.in/NWR_2011
>
>
>
> --
> --
> With Best Regards,
> Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्
>
> Blog : http://platonic.techfiz.info
> Phone: 91- 9902026518
>
>


-- 
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to