ಗೆಳೆಯರೆ,

ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ,
ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು
ತೀರ್ಮಾನಿಸಲಾಗಿದೆ.
ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ
ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ
ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು
ನೀವು ಸೂಚಿಸಬಹುದು.

ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.

http://wiki.wikimedia.in/NWR_2011



-- 
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

Blog : http://platonic.techfiz.info
Phone: 91- 9902026518
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to