Thanks for the invitation............we are coming the function....Good Luck.
regards, Shyamprakash. ________________________________ From: suma addoor <[email protected]> To: Kannada Wikipedia Discussion List <[email protected]> Sent: Fri, 14 January, 2011 2:03:39 PM Subject: [Wikikn-l (kannada wikipedia)] ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ ಭಾನುವಾರ ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು, ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ ಆಚರಿಸುತ್ತಿರುವರು: http://ten.wikipedia.org/wiki/Main_Page ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ. ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ: ಸ್ಥಳ : Sri Jayachamarajendra College of Engineering JSS CMS auditorium ಸಮಯ: ಬೆಳಗ್ಗೆ 10.00 http://ten.wikipedia.org/wiki/Mysore ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ. _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
