ನಮಸ್ಕಾರ. ಹೇಗಿದೀರ ? ನಾನುಮುಂಬೈನಲ್ಲಿ ವಿಕಿ ಮೀಡಿಯ ಫೌಂ. ೧೦ ತುಂಬಿದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾಳೆ !
ನಾನು, ಶ್ರೀಕಾಂತ್ ಮಿಶ್ರಿಕೋಟಿ, ಮತ್ತು ಹರಿ ಇಲ್ಲಿನ ಸೋಫಿಯಾ ಕಾಲೇಜ್ ಹಾಲ್ ನಲ್ಲಿ ಭೆಟ್ಟಿಯಾದ ನೆನಪು ಇನ್ನೂ ಹಸಿರಾಗಿದೆ. ಹಾಗೆಯೇ ನಮ್ಮನ್ನು ನೀವಿಬ್ಬರು ಸತ್ಕರಿಸಿದ್ದಿರಿ ; ಅಲ್ಲಿಗೆ ಬಂದಾಗ. ಈಗ ನಿಮಗೆ ಬೆಂಗಳೂರು ಸರಿಹೊಂದಿರಬಹುದು. ಯಾವಾಗಲಾದರೂ ಒಮ್ಮೆ ಈಕಡೆ ಬನ್ನಿ. ಹರಿಯವರಿಗೆ ಜ್ಞಾಪಿಸಿ. ಬರ್ತೇನೆ. -ವೆಂಕಟೇಶ್, 2011/1/14 suma addoor <[email protected]> > ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು, > ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ > ಆಚರಿಸುತ್ತಿರುವರು: > > http://ten.wikipedia.org/wiki/Main_Page > > ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ. > > ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ: > > ಸ್ಥಳ : Sri Jayachamarajendra College of Engineering > JSS CMS auditorium > > ಸಮಯ: ಬೆಳಗ್ಗೆ 10.00 > http://ten.wikipedia.org/wiki/Mysore > > > > ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ. > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
