Thank you On Jun 30, 2016 8:05 PM, [email protected] wrote: > Thanks for u > On Jun 30, 2016 7:48 PM, "Pallavi rag" <[email protected]> wrote: > >> ---------- Forwarded message ---------- >> From: "raghu ck" <[email protected]> >> Date: 26 Jun 2016 8:30 pm >> Subject: Comp >> To: <[email protected]> >> Cc: >> >> *ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ* >> ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು, ಡಿ ಗ್ರೂಪ್ ನೌಕರರು ಮತ್ತು ಚಾಲಕರನ್ನು >> ಹೊರತು ಪಡಿಸಿ ಎಲ್ಲಾ ಶಿಕ್ಷಕರು ಮತ್ತು ನೌಕರರು ಮಾರ್ಚ್ 2017 ಒಳಗೆ ಕಂಪ್ಯೂಟರ್ >> ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು. >> ಇಲ್ಲದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ನೀಡುವಂತಿಲ್ಲ. ಸರ್ಕಾರ ಪರೀಕ್ಷೆ ನಡೆಸುವ >> ಜವಾಬ್ದಾರಿಯನ್ನು *ಕಿಯೋನಿಕ್ಸ್* ಸಂಸ್ಥೆಗೆ ನೀಡಿದೆ. >> *ಪರೀಕ್ಷೆ ಹೇಗೆ* >> *www.clt. karnataka. gov. in* >> ಮೇಲಿನ ವೆಬ್ ವಿಳಾಸಕ್ಕೆ ಲಾಗಿನ್ ಆಗಬೇಕು. >> 1.ವೆಬ್ ಪೇಜ್ ತೆರೆದ ನಂತರ *ನೋಂದಣಿ* ಎಂಬುದರ ಮೇಲೆ ಕ್ಲಿಕ್ ಮಾಡಬೇಕು. >> 2.ನಿಮ್ಮ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ >> 3.ನಿಮ್ಮ ಹೆಚ್.ಆರ್.ಎಂ.ಎಸ್ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಡಿ.ಡಿ.ಒ >> ಮೊಬೈಲ್ ನಂಬರ್ ತಗೆದು ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಸೇರಿಸಿ. >> 4.ನಿಮ್ಮ ಭಾವಚಿತ್ರ (50kb) ಮತ್ತು ಸಹಿ (20kb) ಅಪ್ಲೋಡ್ ಮಾಡಿ, ನಿಮ್ಮ ಎಲ್ಲಾ >> ಮಾಹಿತಿಯನ್ನು ಸೇರಿಸಿ ಸಬ್ಮಿಟ್ ಕೊಡಿ. >> 5.ನಿಮ್ಮ ಮೈಲ್ ಗೆ ಯುಸರ್ ಐ.ಡಿ ಮತ್ತು ಪಾಸ್ವರ್ಡ ಬರುತ್ತದೆ. >> 6. ಅದನ್ನು ಬಳಸಿ ನಿಮ್ಮ ಪರೀಕ್ಷೆಯ ಪ್ರವೇಶ ಪತ್ರ ಪಡೆದು ಕೊಳ್ಳಿ. >> 6.ಪ್ರತಿ ಶನಿವಾರ ನಿಗದಿಪಡಿಸಿದ ಪರೀಕ್ಷಾ ಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ >> ನಡೆಯುತ್ತದೆ. ಒಟ್ಟು ನಾಲ್ಕು ಬ್ಯಾಚ್ ಇರುತ್ತದೆ. >> 7.ಪರೀಕ್ಷೆಗೆ ಒ.ಒ.ಡಿ ಸೌಲಭ್ಯ ಇದೆ. >> 8.ಮೊದಲ ಬಾರಿಗೆ ಪರೀಕ್ಷಾ ಶುಲ್ಕ ಇಲ್ಲ. ನಂತರದ ಪ್ರತಿಯೊಂದು ಪರೀಕ್ಷೆಗೆ 300ರೂ ಶುಲ್ಕ >> ಇದೆ. >> 9.ಅರ್ಜಿಯನ್ನು ಹಾಕುವ ಮೊದಲು ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು >> ಮಾಡಿ ಮೇಲೆ ತಿಳಿಸಿದಂತೆ ನಿಗದಿತ ಕೆ.ಬಿ ಒಳಗೆ ಸ್ಕ್ಯಾನ್ ಮಾಡಿ ಜಿ.ಪಿ.ಜಿ ಪೈಲ್ ಅಲ್ಲಿ >> ಸೆವ್ ಮಾಡಿಕೊಳ್ಳಿ. >> *ಪರೀಕ್ಷೆ ಪಠ್ಯಕ್ರಮ* >> 1.ಎಂ.ಎಸ್.ವರ್ಡ್ >> 2.ಎಂ.ಎಸ್.ಎಕ್ಸೆಲ್ >> 3.ಎಂ.ಎಸ್.ಪವರ್ ಪಾಯಿಂಟ್ >> 4.ನುಡಿ >> 5.ಇಮೇಲ್ >> 6.ಕಂಪ್ಯೂಟರ್ ಸಾಮಾನ್ಯ ಜ್ಞಾನ >> >> *ಶುಭವಾಗಲಿ* >> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> >
-- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
