Thanks for u On Jun 30, 2016 7:48 PM, "Pallavi rag" <[email protected]> wrote:
> ---------- Forwarded message ---------- > From: "raghu ck" <[email protected]> > Date: 26 Jun 2016 8:30 pm > Subject: Comp > To: <[email protected]> > Cc: > > *ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ* > ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು, ಡಿ ಗ್ರೂಪ್ ನೌಕರರು ಮತ್ತು ಚಾಲಕರನ್ನು > ಹೊರತು ಪಡಿಸಿ ಎಲ್ಲಾ ಶಿಕ್ಷಕರು ಮತ್ತು ನೌಕರರು ಮಾರ್ಚ್ 2017 ಒಳಗೆ ಕಂಪ್ಯೂಟರ್ > ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು. > ಇಲ್ಲದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ನೀಡುವಂತಿಲ್ಲ. ಸರ್ಕಾರ ಪರೀಕ್ಷೆ ನಡೆಸುವ > ಜವಾಬ್ದಾರಿಯನ್ನು *ಕಿಯೋನಿಕ್ಸ್* ಸಂಸ್ಥೆಗೆ ನೀಡಿದೆ. > *ಪರೀಕ್ಷೆ ಹೇಗೆ* > *www.clt. karnataka. gov. in* > ಮೇಲಿನ ವೆಬ್ ವಿಳಾಸಕ್ಕೆ ಲಾಗಿನ್ ಆಗಬೇಕು. > 1.ವೆಬ್ ಪೇಜ್ ತೆರೆದ ನಂತರ *ನೋಂದಣಿ* ಎಂಬುದರ ಮೇಲೆ ಕ್ಲಿಕ್ ಮಾಡಬೇಕು. > 2.ನಿಮ್ಮ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ > 3.ನಿಮ್ಮ ಹೆಚ್.ಆರ್.ಎಂ.ಎಸ್ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಡಿ.ಡಿ.ಒ > ಮೊಬೈಲ್ ನಂಬರ್ ತಗೆದು ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಸೇರಿಸಿ. > 4.ನಿಮ್ಮ ಭಾವಚಿತ್ರ (50kb) ಮತ್ತು ಸಹಿ (20kb) ಅಪ್ಲೋಡ್ ಮಾಡಿ, ನಿಮ್ಮ ಎಲ್ಲಾ > ಮಾಹಿತಿಯನ್ನು ಸೇರಿಸಿ ಸಬ್ಮಿಟ್ ಕೊಡಿ. > 5.ನಿಮ್ಮ ಮೈಲ್ ಗೆ ಯುಸರ್ ಐ.ಡಿ ಮತ್ತು ಪಾಸ್ವರ್ಡ ಬರುತ್ತದೆ. > 6. ಅದನ್ನು ಬಳಸಿ ನಿಮ್ಮ ಪರೀಕ್ಷೆಯ ಪ್ರವೇಶ ಪತ್ರ ಪಡೆದು ಕೊಳ್ಳಿ. > 6.ಪ್ರತಿ ಶನಿವಾರ ನಿಗದಿಪಡಿಸಿದ ಪರೀಕ್ಷಾ ಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ > ನಡೆಯುತ್ತದೆ. ಒಟ್ಟು ನಾಲ್ಕು ಬ್ಯಾಚ್ ಇರುತ್ತದೆ. > 7.ಪರೀಕ್ಷೆಗೆ ಒ.ಒ.ಡಿ ಸೌಲಭ್ಯ ಇದೆ. > 8.ಮೊದಲ ಬಾರಿಗೆ ಪರೀಕ್ಷಾ ಶುಲ್ಕ ಇಲ್ಲ. ನಂತರದ ಪ್ರತಿಯೊಂದು ಪರೀಕ್ಷೆಗೆ 300ರೂ ಶುಲ್ಕ > ಇದೆ. > 9.ಅರ್ಜಿಯನ್ನು ಹಾಕುವ ಮೊದಲು ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು > ಮಾಡಿ ಮೇಲೆ ತಿಳಿಸಿದಂತೆ ನಿಗದಿತ ಕೆ.ಬಿ ಒಳಗೆ ಸ್ಕ್ಯಾನ್ ಮಾಡಿ ಜಿ.ಪಿ.ಜಿ ಪೈಲ್ ಅಲ್ಲಿ > ಸೆವ್ ಮಾಡಿಕೊಳ್ಳಿ. > *ಪರೀಕ್ಷೆ ಪಠ್ಯಕ್ರಮ* > 1.ಎಂ.ಎಸ್.ವರ್ಡ್ > 2.ಎಂ.ಎಸ್.ಎಕ್ಸೆಲ್ > 3.ಎಂ.ಎಸ್.ಪವರ್ ಪಾಯಿಂಟ್ > 4.ನುಡಿ > 5.ಇಮೇಲ್ > 6.ಕಂಪ್ಯೂಟರ್ ಸಾಮಾನ್ಯ ಜ್ಞಾನ > > *ಶುಭವಾಗಲಿ* > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
