ಇಲಾಖೆ ಲಿಸ್ಟ್.... ಹೊಸ Syllabus ge ಕೊಟ್ಟೇ ಇಲ್ಲ ಬಿಡಿ.....ಓಬೀರಾಯನ ಕಾಲದ
ಸಾಮರ್ಥ್ಯಗಳು ತಿದ್ದುಪಡಿ ಆಗಿರಲಿಲ್ಲ......ಹಾಗಾಗಿ ಕಳೆದ ವರ್ಷದಿಂದ ಆಯಾ ಮುಂದಿನ
ತರಗತಿಗಳಿಗೆ ಅನುಗುಣವಾದ ಸಾಮರ್ಥ್ಯ ನಿಗಧಿಮಾಡಿಕೊಂಡು ಮಾಡುತ್ತಿದ್ದೇನೆ.ನಾನೂ
ಅಧಿಕಾರಿಗಳಿಗಾಗಿ ಎಂದೂ ಮಾಡಿದವನಲ್ಲ ಹರಿಕೃಷ್ಣ ಸರ್ .....ಆದರೆ 10 th ಗೆ ಸೇತುಬಂಧ
ತುಂಬಾ ಕಡಿಮೆ ಮಾಡುತ್ತೇನೆ.
ಇನ್ನೊಂದು ಮುಖ್ಯ ವಿಷಯ ಎಂದರೆ
ಸೇತುಬಂಧ 15 ದಿನ ಮಾಡುವುದೇ ಅರ್ಥ ಹೀನ.ಆರಂಭದಲ್ಲಿ ತುಂಬಾ ಅಗತ್ಯವಾದ ಮೂಲ ಕ್ರಿಯೆಗಳಿಗೆ
ಒತ್ತು ಕೊಟ್ಟು ನೇರವಾಗಿ Syllabus ಗೆ ಹೋಗೋದು ಒಳ್ಳೆಯದು.... ಆಯಾಯ ಪಾಠ ಶುರು ಮಾಡುವಾಗ
ಹಿಂದಿನ ತರಗತಿಯ ಇದೇ ಪಾಠದ ಸೇತುಬಂಧ ಮಾಡಿ ಮುಂದು ಹೋಗುವುದು ಒಳ್ಳೆಯದು. ಉದಾಹರಣೆಗೆ
ನಾವು 9 ನೇ ತರಗತಿಯಲ್ಲಿ ನವೆಂಬರ್ ನಲ್ಲಿ ಸಂಖ್ಯಾಶಾಸ್ತ್ರ ಪಾಠ ಮಾಡುತ್ತೇವೆ ಎಂದು
ಕೊಳ್ಳೋಣ....ಆಗ 8 ನೇ ತರಗತಿಯ ಸಂಖ್ಯಾಶಾಸ್ತ್ರದ ಸೇತುಬಂಧ ಮಾಡಿ ಮುಂದೆ ಹೋದರೆ
ಪರಿಣಾಮಕಾರಿ......ಹಾಗಾಗಿ SSLC ಗೆ ಅದೇ ಪಾಠಗಳ ಸಂದರ್ಭದ ಸೇತುಬಂಧ ಸಹಕಾರಿ. .....
ಮತ್ತೊಂದು ಗಮನಿಸೋಣ.....
ನಾನು ಹಲವು ಶಾಲೆಗಳಲ್ಲಿ ನೋಡಿದಂತೆ ಮಕ್ಕಳು /ಶಿಕ್ಷಕರು ಹೇ.....ಇನ್ನೂ ಸೇತುಬಂಧ ಅಲ್ವಾ
ಅಂತ ಉದಾಸೀನ ಮಾಡುವುದೂ ಉಂಟು.....ಅದರ ಬದಲು one week ಮೂಲಕ್ರಿಯೆಗಳಿಗಾಗಿ ಮೀಸಲಿಟ್ಟು
ನಂತರ syllabus start ಮಾಡಲು ಅವಕಾಶ ಕೊಡಬೇಕು.
ಇಲಾಖೆ ಶಿಕ್ಷಕರಿಗೆ ಕಲಿಸಲು ಸ್ವಾತಂತ್ರ್ಯ ನೀಡಬೇಕು .
On 4 May 2016 6:57 pm, "Harikrishna Holla" <[email protected]>
wrote:
> ಹಿಂದಿನ ತರಗತಿಯ ಕಲಿಕಾಂಶಗಳಲ್ಲಿ ಯಾವುವು ಮುಂದಿನ ತರಗತಿಗಳಿಗೆ ಇವೆಯೋ ಅವುಗಳನ್ನೇ
> ಬುನಾದಿ ಸಾಮರ್ಥ್ಯಗಳೆಂದು ಪರಿಗಣಿಸಿದರೆ ಸಾಕು. ಅವುಗಳನ್ನು ನಾವೇ ಲಿಸ್ಟ್
> ಮಾಡಿಕೊಳ್ಳಬಹುದು. ಇಲಾಖೆ ನೀಡಿದ ಲಿಸ್ಟನ್ನೇ ಅವಲಂಬಿಸಬೇಕೆಂದಿಲ್ಲ.
>
> Harikrishna Holla G,
> Brahmavara.
>
> 2016-05-04 18:56 GMT+05:30 Harikrishna Holla <[email protected]>:
>
>> ಸೇತುಬಂಧ ಎಲ್ಲಾ ತರಗತಿಗಳಿಗೂ ಇದೆ. ಎಲ್ಲ ತರಗತಿಗಳಿಗೂ, ಹತ್ತನೇ ತರಗತಿಗೂ ಕೂಡಾ,
>> ಮಾಡಿದರೆ ಉತ್ತಮ. ಮೇಲಧಿಕಾರಿಗಳು ಯಾರು ಬಂದು ನೋಡುತ್ತಾರೋ ಇಲ್ಲವೋ ಆ ವಿಷಯ ಬೇರೆ, ನಾವು
>> ನಮ್ಮ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಾಡೋಣ. ಪೂರ್ವ(ನೈದಾನಿಕ)ಪರೀಕ್ಷೆ , ಪರಿಹಾರ
>> ಬೋಧನೆ ಮತ್ತು ಸಾಫಲ್ಯ ಪರೀಕ್ಷೆಗಳೆಲ್ಲವನ್ನೂ ವಂಚನೆಯಿಲ್ಲದೇ ಮಾಡೋಣ. ಏಕೆಂದರೆ, ಈ
>> ಸೇತುಬಂಧವು ನಿಜವಾಗಿಯೂ ಪರಿಣಾಮಕಾರಿಯಾಗುತ್ತದೆ.
>>
>> Harikrishna Holla G,
>> Brahmavara.
>>
>> 2016-05-04 18:36 GMT+05:30 Shashidhar Muchandi <[email protected]>:
>>
>>> 10ನೇ ತರಗತಿಗೂ ನೈದಾನಿಕ ಪರೀಕ್ಷೆ ( ಪೂರ್ವ ಪರೀಕ್ಷೆ) ಹಾಗೂ ಸಾಫಲ್ಯ ಪರೀಕ್ಷೆಗಳನ್ನು
>>> ಮಾಡಬೇಕಾ? ಅಥವಾ ಕೇವಲ ಒಂದು ಪೂರ್ವ ಪರೀಕ್ಷೆಯನ್ನು ಮಾತ್ರ ಮಾಡಬೇಕಾ? ನಮ್ಮ ಶಾಲೆಯಲ್ಲಿ
>>> ಕೆಲವು ಶಿಕ್ಷಕರು ಒಂದೇ ಪರೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ CCE ಅವಲೋಕನ
>>> ತಂಡದವರು ಎರಡೂ ಪರೀಕ್ಷೆಗಳನ್ನುಮಾಡುವಂತೆ ಹೇಳಿರುವರು. ಹೀಗಾಗಿ ಎನು ಮಾಡಬೇಕು
>>> ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ.
>>> On Sat, Apr 30, 2016 at 7:43 PM, Harikrishna Holla <
>>> [email protected]> wrote:
>>>
>>> ಸೂಚನೆ : ಎ ಮತ್ತು ಬಿ ಎಂಬ ಎರಡೇ ಶ್ರೇಣಿಗಳು ಸಾಕು. ಒಂದು ಬುನಾದಿ ಸಾಮರ್ಥ್ಯಕ್ಕೆ
>>> ಒಂದು ಪ್ರಶ್ನೆ ಸಾಕು. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇದ್ದರೆ ಅಂದರೆ
>>> ಅರ್ಧಾಂಶಕ್ಕಿಂತ ಹೆಚ್ಚು ಸರಿ ಇದ್ದರೆ 'ಎ' ಶ್ರೇಣಿ ನೀಡುವುದು. ಮತ್ತೆ ಆ ವಿಷಯಕ್ಕೆ
>>> ಪರಿಹಾರ ಬೋಧನೆ ಅಗತ್ಯ ಇಲ್ಲ. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇಲ್ಲದಿದ್ದರೆ
>>> ಅಂದರೆ ಅರ್ಧಾಂಶಕ್ಕಿಂತ ಹೆಚ್ಚು ತಪ್ಪಾಗಿದ್ದರೆ ಅದಕ್ಕೆ 'ಬಿ' ಶ್ರೇಣಿ ನೀಡುವುದು. ಆ
>>> ವಿಷಯದಲ್ಲಿ ಮಾತ್ರ ಪರಿಹಾರ ಬೋಢನೆ ಮಾಡುವುದು. ಹೀಗೆ ಪರಿಹಾರ ಬೋಧನೆಮಾಡುವಾಗ ಕಾಲಮಿತಿ
>>> ಹಾಕಿಕೊಳ್ಳುವುದು. (ಉದಾ: ಜೂನ್ ೧೫ ರೊಳಗೆ, ಜೂನ್ ೩೦ ರೊಳಗೆ) ನಂತರ ಆ ತಪ್ಪಾದ
>>> ಪ್ರಶ್ನೆಗಳಿಗೆ ಮಾತ್ರ ಪುನಹ ಪರೀಕ್ಷೆ. ಈ ಬಾರಿ ಸರಿಯಾಗಿ ಉತ್ತರಿಸಿದರೆ 'ಎ' ಶ್ರೇಣಿ ನೀಡಿ
>>> ದಿನಾಂಕ ಬರೆಯುವುದು.
>>>
>>> Harikrishna Holla G,
>>> Brahmavara.
>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>>
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.