ಸರ್ ಒಂದು ಪರೀಕ್ಷೆ ಮಾಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥ ಇಲ್ಲ. ......SSLC ಯವರಿಗೆ ಸೇತುಬಂಧ ಮಾಡಿ ಅಂತ ಅಥವಾ ಮಾಡಬೇಡಿ ಅಂತ ಎಲ್ಲೂ ಇಲ್ಲ ಬಿಡಿ . 70 % SSLC ಯವರಿಗೆ ಈ ಪರೀಕ್ಷೆಗಳನ್ನು ಮಾಡಲ್ಲ..... ನಾನು ಅನುಸರಿಸುತ್ತಿರುವುದೇನೆಂದರೆ ಒಂದು ಪೂರ್ವ, ಒಂದು ಸಾಫಲ್ಯ ಪರೀಕ್ಷೆ ನಡೆಸುತ್ತೇನೆ.ಆದರೆ 8 th ಮತ್ತು 9 th ನವರಿಗೆ ಮಾಡುವಂತೆ ಬ್ರಿಡ್ಜ್ ಕೋರ್ಸ್ ಮಾಡಲು ಸಮಯ ಇರಲ್ಲ.pre test ಆದ ನಂತರ ಅವರು ಗಮನಿಸಬೇಕಾದ ಬುನಾದಿ ಸಾಮರ್ಥ್ಯಗಳನ್ನು ತಿಳಿಸಿ ಓದಲು ಸಮಯ ನೀಡಿ 1 ವಾರದ ಬಳಿಕ post test ಮಾಡಿದರಾಯಿತು. On 4 May 2016 6:41 pm, "Shashidhar Muchandi" <[email protected]> wrote:
> 10ನೇ ತರಗತಿಗೂ ನೈದಾನಿಕ ಪರೀಕ್ಷೆ ( ಪೂರ್ವ ಪರೀಕ್ಷೆ) ಹಾಗೂ ಸಾಫಲ್ಯ ಪರೀಕ್ಷೆಗಳನ್ನು > ಮಾಡಬೇಕಾ? ಅಥವಾ ಕೇವಲ ಒಂದು ಪೂರ್ವ ಪರೀಕ್ಷೆಯನ್ನು ಮಾತ್ರ ಮಾಡಬೇಕಾ? ನಮ್ಮ ಶಾಲೆಯಲ್ಲಿ > ಕೆಲವು ಶಿಕ್ಷಕರು ಒಂದೇ ಪರೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ CCE ಅವಲೋಕನ > ತಂಡದವರು ಎರಡೂ ಪರೀಕ್ಷೆಗಳನ್ನುಮಾಡುವಂತೆ ಹೇಳಿರುವರು. ಹೀಗಾಗಿ ಎನು ಮಾಡಬೇಕು > ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ. > On Sat, Apr 30, 2016 at 7:43 PM, Harikrishna Holla < > [email protected]> wrote: > > ಸೂಚನೆ : ಎ ಮತ್ತು ಬಿ ಎಂಬ ಎರಡೇ ಶ್ರೇಣಿಗಳು ಸಾಕು. ಒಂದು ಬುನಾದಿ ಸಾಮರ್ಥ್ಯಕ್ಕೆ ಒಂದು > ಪ್ರಶ್ನೆ ಸಾಕು. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇದ್ದರೆ ಅಂದರೆ > ಅರ್ಧಾಂಶಕ್ಕಿಂತ ಹೆಚ್ಚು ಸರಿ ಇದ್ದರೆ 'ಎ' ಶ್ರೇಣಿ ನೀಡುವುದು. ಮತ್ತೆ ಆ ವಿಷಯಕ್ಕೆ > ಪರಿಹಾರ ಬೋಧನೆ ಅಗತ್ಯ ಇಲ್ಲ. ನೀವು ಕೇಳಿದ ಪ್ರಶ್ನೆಗೆ ನಿರೀಕ್ಷಿತ ಉತ್ತರ ಇಲ್ಲದಿದ್ದರೆ > ಅಂದರೆ ಅರ್ಧಾಂಶಕ್ಕಿಂತ ಹೆಚ್ಚು ತಪ್ಪಾಗಿದ್ದರೆ ಅದಕ್ಕೆ 'ಬಿ' ಶ್ರೇಣಿ ನೀಡುವುದು. ಆ > ವಿಷಯದಲ್ಲಿ ಮಾತ್ರ ಪರಿಹಾರ ಬೋಢನೆ ಮಾಡುವುದು. ಹೀಗೆ ಪರಿಹಾರ ಬೋಧನೆಮಾಡುವಾಗ ಕಾಲಮಿತಿ > ಹಾಕಿಕೊಳ್ಳುವುದು. (ಉದಾ: ಜೂನ್ ೧೫ ರೊಳಗೆ, ಜೂನ್ ೩೦ ರೊಳಗೆ) ನಂತರ ಆ ತಪ್ಪಾದ > ಪ್ರಶ್ನೆಗಳಿಗೆ ಮಾತ್ರ ಪುನಹ ಪರೀಕ್ಷೆ. ಈ ಬಾರಿ ಸರಿಯಾಗಿ ಉತ್ತರಿಸಿದರೆ 'ಎ' ಶ್ರೇಣಿ ನೀಡಿ > ದಿನಾಂಕ ಬರೆಯುವುದು. > > Harikrishna Holla G, > Brahmavara. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
