ವಾಸ್ತವವನ್ನು ಪದ್ಯದ ಮೂಲಕ ತಿಳಿಸಿ ಶಿಕ್ಷಕ ಎಷ್ಟು ಹಸಹಾಯಕ ಎಂಬುದನ್ನು ಮನಗಾಣಿಸಿದ್ದೀರಿ
ಧನ್ಯವಾದಗಳು
On 22-Sep-2018 6:17 pm, "manu hanchinal" <[email protected]> wrote:

> ಕಾಲದ ಕಟ್ಟಳೆಯಲಿ
>  ಬೆರಗಾದನಯ್ಯ
> ನಮ್ಮ ಶ್ರೀ ಗುರು
>
> On Fri, 21 Sep 2018 7:28 pm Jayalakshmi N K, <[email protected]>
> wrote:
>
>> [image: Boxbe] <https://www.boxbe.com/overview> This message is eligible
>> for Automatic Cleanup! ([email protected]) Add cleanup rule
>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DSZagARalh%252BN229BtWg846HXqMTqpXJYEpgyWWt2%252B68I%253D%26token%3DPkbAcmD3TdpdT31a%252F9qZIvcy2SoeUlXgmqj35PT57nYuGrL4k1Vd7HKkdYoDkhOlKeRPQw0pfpGIASBLY8nPX5rspSICi1WCsSUmlAlcmDxF8WDtIUZf%252BbLXgKTcGRuz3ZyyoGSOMzD5RxNoXc%252BuDw%253D%253D&tc_serial=43401072441&tc_rand=903084591&utm_source=stf&utm_medium=email&utm_campaign=ANNO_CLEANUP_ADD&utm_content=001>
>> | More info
>> <http://blog.boxbe.com/general/boxbe-automatic-cleanup?tc_serial=43401072441&tc_rand=903084591&utm_source=stf&utm_medium=email&utm_campaign=ANNO_CLEANUP_ADD&utm_content=001>
>> ಹೊಸ ಪಾಠ ಮಾಡುವೆ
>>
>> ‌ಓ ಮೂರು ತಿಂಗಳ ಬಳಿಕ ಕನ್ನಡ ಬುಕ್ ಬಂತು
>> ಹೊಸ ಪದ್ಯ ಮಾಡುವ ಬನ್ನಿ ಎಂದೆ‌
>> ಮೊದಲು ಹೋಂವರ್ಕ್ ಕಾಪಿ ತೆಗೆಯಿರಿ
>> ತೆಗೆಯಿರಿ ಸುಭಾಷಿತದ ಬುಕ್
>> ಸತೀಶನೇಕೆ ಬಂದಿಲ್ಲ? ಮಿಸ್ ಅವನು ಊರಿಗೋದ
>> ಯಾಕೆ ಹೋದ? ಯಾರು ಸತ್ತರು,ಯಾರ ಮದುವೆ?
>> ಇಲ್ಲ ಮಿಸ್ ಊರಲ್ಲಿ ಅಣ್ಣಮ್ಮಜಾತ್ರೆ.
>> ಮೂರು ಜನರಿಲ್ಲ ಹಳಗನ್ನಡ ಪದ್ಯವನು ಮಾಡುವುದು ಹೇಗೆ
>> ಸರಿ ಶನಿವಾರವಿಂದು ಸೋಮವಾರ ಎಲ್ಲಾ ಬರುವರು
>> ಮಾಡೋಣ ಆಗ ಹೊಸ ಪದ್ಯವ
>> ಭಾನುವಾರದ ರಾತ್ರಿ ಪೋನ್ ಮಾಡಿದೆ ನಾನೆ
>> ಶಾಲೆಗೆ ಬರಬೇಡಿ ರಜಾ ನಾಳೆಗೆ
>> ಟಿ.ವಿ.ಯಲಿ ಬಂತು ಶಾಲೆಗೆ ರಜೆ
>> ಮಾಡಲು "ಭಾರತ್ ಬಂಧ್"
>> ಪೆಟ್ರೋಲ್ ಬೆಲೆ ಇಳಿಸಲೆಂದು
>> ಮತ್ತೆ ಮಂಗಳವಾರ ನಾಲ್ಕು ಜನರಿಲ್ಲ.ಎಲ್ಲೊ ಇವರು
>> ಮಿಸ್ ಅವರಿಗೆ ಲಾಠಿ ಏಟು ಬಿತ್ತು
>> ರಸ್ತೆ ತಡೆಯಲು ಇವರು ಸ್ಟ್ರಯಕ್ ಮಾಡಿದರು ಇನ್ನಿಬ್ಬರು ಇವರ ಜತೆಗಿದ್ದರು
>> ಅಯ್ಯೊ ಹೊಸ ಪಾಠವೆ ಈಗೇನು ಮಾಡಲಿ ಇದೊ ಕಲಿಯಿರಿ ಈ ಪ್ರಶ್ನೆಗುತ್ತರವ
>> ಬಿಡಿಸಿ ಬರೆಯಿರಿ ಪದ
>> ಹೆಸರಿಸಿ ಸಂಧಿ.
>> ಮಿಸ್ ನಾಳೆ ಮಾಡಿ ಹೊಸ ಪದ್ಯವ
>> ಈ ದಿನ ಬಂದೆನು ಬಹಳ ಮಕ್ಕಳು ಎಂದು ಆದರೆ
>> ಮಕ್ಕಳೆಂದರು ಮಿಸ್ ನೀವೆ ಬರಲಿಲ್ಲ ಐದು ದಿನದಿಂದ
>> ಹೌದು ಮಕ್ಕಳೆ ನನಗೆ ತರಬೇತಿ ಇತ್ತು.
>> ಎಣಿಸಿ ನೋಡಿದರಲ್ಲಿ ಏಳು ಜನರಿಲ್ಲ
>> ಏನೋ ರವಿ ಎಲ್ಲೊ ನಿನ್ನ ಗೆಳೆಯ
>> ಮಿಸ್ ಅವನು ಹಬ್ಬಕ್ಕೆ ಊರಿಗೋದ
>> ಗಣೇಶನಬ್ಬಕ್ಕ್ಕೊಂದು ದಿನ ಮೊದಲೆ ಮಕ್ಕಳೆಲ್ಲ ಮಂಗಮಾಯ.
>> ಬಿಡು ಎರಡು ದಿನ ಕಳೆದರಾಯಿತು ಇನ್ನು
>> ಶುಕ್ರವಾರ ಮಾಡುವ ಹೊಸ ಪದ್ಯವ
>> ಇಂದು ಶುಕ್ರವಾರ ಬಂದೆನುತ್ಸಾಹದಲಿ
>> ನೋಡಿದರೆ ಮಕ್ಕಳೆಲ್ಲ ಇಹರು!!
>> ಸಿಹಿ ಕಡುಬು ತಿಂದು ಹೊಸ ಬಟ್ಟೆ ಧರಿಸಿ ನಗು ನಗುತ ಹೊಸ ಪಾಠ ಕೇಳಲೆಂದು!
>> ಅಹಾ! ಅಂತು ಇಂತು ಹೊಸ ಪಾಠಮಾಡುವೆ
>> ಸೀಮೆಸುಣ್ಣಹಿಡಿದು ಬುಕ್ಕು ತೆರೆದೆ.
>> ಪ್ರೇರಣಾ ಗೀತೆಯ ಜೊತೆಯಲ್ಲೆ ಬಂತು.
>> " ಶರಣು ಶರಣಯ್ಯ ಶರಣು ಜನಕ
>> ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ"
>> ಕಿವಿಗೆ ಬೀಳುವ ಮೊದಲೆ ಶಾಲೆ ಪಕ್ಕದಲಿ
>> ಗಣಪತಿಯ ಹಬ್ಬ
>> ಮೈಕಾಸುರನ ಪಕ್ಕ
>> ಬೀದಿ ಹುಡುಗರು ಇದ್ರು
>> ಧರಿಸಿ ಜುಬ್ಬಾ
>> ಅಯ್ಯೊ ನನ್ನ ಹೊಸ ಪಾಠವೆ.
>> ಅಬ್ಬಾ! ಆ ಮೂರು ದಿನ
>> ಕರ್ಕಶದ ಕಿವುಡಲ್ಲಿ
>> ಅರ್ಧ ಮಕ್ಕಳು "ಅಲ್ಲಿ "
>> ಹೊಸ ಪಾಠವೆಲ್ಲಿ?.
>> ಹಾಳಾಗಲಿ ಬನ್ನಿ ನಾಳೆ ಮಾಡುವ ಪಾಠ
>> ಎಲ್ಲರೂ ಬರಬೇಕು ತಿಳಿಯಿತಲ್ಲ?
>> ಆಗಲಿ ಮಿಸ್
>>  "ಅವರೂ"ಬರುವರು ನಾಳೆ.
>> ಮರುದಿನ
>> ಸಂತಸದಲಿ ಮಿಂದು ಹೊಸ ಪಾಠ ಮಾಡಲು ಚಾರ್ಟ್ ತಂದು!
>> ಛೇ! ಎಲ್ಲೊ ಚಂದ್ರು ಸೋಮಶೇಖರ ,ರತ್ನ ,ಗಿರಿಜ,
>> ಪದ್ಮ ,ಮೀನ,ಕಾವೇರಿ ಜಲಜರೆಲ್ಲಿ?
>> ಮಂಜು,ವಿದ್ಯಾ,ಭಾರತಿ ಬಂದೆ ಇಲ್ಲ
>> ಯಾರಿಗೆ ಮಾಡುವುದು ಹೊಸ ಪಾಠವಾ?
>> ಮಿಸ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬೇಕೆಂದು ಆನ್ ಲೈನಿ ನಲ್ಲಿ. ಅವರೆಲ್ಲ ಬ್ಯಾಂಕು .
>> ತಾಲ್ಲೂಕು ಆಫೀಸ್ ನ ಸಾಲಿನಲ್ಲಿ!!!????
>>
>>
>> ಶ್ರೀ ಮತಿ ಜಯಲಕ್ಷ್ಮಿ. ಎನ್. ಕೆ
>> ಸರ್ಕಾರಿ ಪ್ರೌಢಶಾಲೆ.
>> ಅರಳೇಪೇಟೆ.ಬೆಂಗಳೂರು, ದಕ್ಷಿಣ ವಲಯ.--೨.
>>
>> !
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to