ಕಾಲದ ಕಟ್ಟಳೆಯಲಿ ಬೆರಗಾದನಯ್ಯ ನಮ್ಮ ಶ್ರೀ ಗುರು
On Fri, 21 Sep 2018 7:28 pm Jayalakshmi N K, <[email protected]> wrote: > [image: Boxbe] <https://www.boxbe.com/overview> This message is eligible > for Automatic Cleanup! ([email protected]) Add cleanup rule > <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DSZagARalh%252BN229BtWg846HXqMTqpXJYEpgyWWt2%252B68I%253D%26token%3DPkbAcmD3TdpdT31a%252F9qZIvcy2SoeUlXgmqj35PT57nYuGrL4k1Vd7HKkdYoDkhOlKeRPQw0pfpGIASBLY8nPX5rspSICi1WCsSUmlAlcmDxF8WDtIUZf%252BbLXgKTcGRuz3ZyyoGSOMzD5RxNoXc%252BuDw%253D%253D&tc_serial=43401072441&tc_rand=903084591&utm_source=stf&utm_medium=email&utm_campaign=ANNO_CLEANUP_ADD&utm_content=001> > | More info > <http://blog.boxbe.com/general/boxbe-automatic-cleanup?tc_serial=43401072441&tc_rand=903084591&utm_source=stf&utm_medium=email&utm_campaign=ANNO_CLEANUP_ADD&utm_content=001> > ಹೊಸ ಪಾಠ ಮಾಡುವೆ > > ಓ ಮೂರು ತಿಂಗಳ ಬಳಿಕ ಕನ್ನಡ ಬುಕ್ ಬಂತು > ಹೊಸ ಪದ್ಯ ಮಾಡುವ ಬನ್ನಿ ಎಂದೆ > ಮೊದಲು ಹೋಂವರ್ಕ್ ಕಾಪಿ ತೆಗೆಯಿರಿ > ತೆಗೆಯಿರಿ ಸುಭಾಷಿತದ ಬುಕ್ > ಸತೀಶನೇಕೆ ಬಂದಿಲ್ಲ? ಮಿಸ್ ಅವನು ಊರಿಗೋದ > ಯಾಕೆ ಹೋದ? ಯಾರು ಸತ್ತರು,ಯಾರ ಮದುವೆ? > ಇಲ್ಲ ಮಿಸ್ ಊರಲ್ಲಿ ಅಣ್ಣಮ್ಮಜಾತ್ರೆ. > ಮೂರು ಜನರಿಲ್ಲ ಹಳಗನ್ನಡ ಪದ್ಯವನು ಮಾಡುವುದು ಹೇಗೆ > ಸರಿ ಶನಿವಾರವಿಂದು ಸೋಮವಾರ ಎಲ್ಲಾ ಬರುವರು > ಮಾಡೋಣ ಆಗ ಹೊಸ ಪದ್ಯವ > ಭಾನುವಾರದ ರಾತ್ರಿ ಪೋನ್ ಮಾಡಿದೆ ನಾನೆ > ಶಾಲೆಗೆ ಬರಬೇಡಿ ರಜಾ ನಾಳೆಗೆ > ಟಿ.ವಿ.ಯಲಿ ಬಂತು ಶಾಲೆಗೆ ರಜೆ > ಮಾಡಲು "ಭಾರತ್ ಬಂಧ್" > ಪೆಟ್ರೋಲ್ ಬೆಲೆ ಇಳಿಸಲೆಂದು > ಮತ್ತೆ ಮಂಗಳವಾರ ನಾಲ್ಕು ಜನರಿಲ್ಲ.ಎಲ್ಲೊ ಇವರು > ಮಿಸ್ ಅವರಿಗೆ ಲಾಠಿ ಏಟು ಬಿತ್ತು > ರಸ್ತೆ ತಡೆಯಲು ಇವರು ಸ್ಟ್ರಯಕ್ ಮಾಡಿದರು ಇನ್ನಿಬ್ಬರು ಇವರ ಜತೆಗಿದ್ದರು > ಅಯ್ಯೊ ಹೊಸ ಪಾಠವೆ ಈಗೇನು ಮಾಡಲಿ ಇದೊ ಕಲಿಯಿರಿ ಈ ಪ್ರಶ್ನೆಗುತ್ತರವ > ಬಿಡಿಸಿ ಬರೆಯಿರಿ ಪದ > ಹೆಸರಿಸಿ ಸಂಧಿ. > ಮಿಸ್ ನಾಳೆ ಮಾಡಿ ಹೊಸ ಪದ್ಯವ > ಈ ದಿನ ಬಂದೆನು ಬಹಳ ಮಕ್ಕಳು ಎಂದು ಆದರೆ > ಮಕ್ಕಳೆಂದರು ಮಿಸ್ ನೀವೆ ಬರಲಿಲ್ಲ ಐದು ದಿನದಿಂದ > ಹೌದು ಮಕ್ಕಳೆ ನನಗೆ ತರಬೇತಿ ಇತ್ತು. > ಎಣಿಸಿ ನೋಡಿದರಲ್ಲಿ ಏಳು ಜನರಿಲ್ಲ > ಏನೋ ರವಿ ಎಲ್ಲೊ ನಿನ್ನ ಗೆಳೆಯ > ಮಿಸ್ ಅವನು ಹಬ್ಬಕ್ಕೆ ಊರಿಗೋದ > ಗಣೇಶನಬ್ಬಕ್ಕ್ಕೊಂದು ದಿನ ಮೊದಲೆ ಮಕ್ಕಳೆಲ್ಲ ಮಂಗಮಾಯ. > ಬಿಡು ಎರಡು ದಿನ ಕಳೆದರಾಯಿತು ಇನ್ನು > ಶುಕ್ರವಾರ ಮಾಡುವ ಹೊಸ ಪದ್ಯವ > ಇಂದು ಶುಕ್ರವಾರ ಬಂದೆನುತ್ಸಾಹದಲಿ > ನೋಡಿದರೆ ಮಕ್ಕಳೆಲ್ಲ ಇಹರು!! > ಸಿಹಿ ಕಡುಬು ತಿಂದು ಹೊಸ ಬಟ್ಟೆ ಧರಿಸಿ ನಗು ನಗುತ ಹೊಸ ಪಾಠ ಕೇಳಲೆಂದು! > ಅಹಾ! ಅಂತು ಇಂತು ಹೊಸ ಪಾಠಮಾಡುವೆ > ಸೀಮೆಸುಣ್ಣಹಿಡಿದು ಬುಕ್ಕು ತೆರೆದೆ. > ಪ್ರೇರಣಾ ಗೀತೆಯ ಜೊತೆಯಲ್ಲೆ ಬಂತು. > " ಶರಣು ಶರಣಯ್ಯ ಶರಣು ಜನಕ > ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ" > ಕಿವಿಗೆ ಬೀಳುವ ಮೊದಲೆ ಶಾಲೆ ಪಕ್ಕದಲಿ > ಗಣಪತಿಯ ಹಬ್ಬ > ಮೈಕಾಸುರನ ಪಕ್ಕ > ಬೀದಿ ಹುಡುಗರು ಇದ್ರು > ಧರಿಸಿ ಜುಬ್ಬಾ > ಅಯ್ಯೊ ನನ್ನ ಹೊಸ ಪಾಠವೆ. > ಅಬ್ಬಾ! ಆ ಮೂರು ದಿನ > ಕರ್ಕಶದ ಕಿವುಡಲ್ಲಿ > ಅರ್ಧ ಮಕ್ಕಳು "ಅಲ್ಲಿ " > ಹೊಸ ಪಾಠವೆಲ್ಲಿ?. > ಹಾಳಾಗಲಿ ಬನ್ನಿ ನಾಳೆ ಮಾಡುವ ಪಾಠ > ಎಲ್ಲರೂ ಬರಬೇಕು ತಿಳಿಯಿತಲ್ಲ? > ಆಗಲಿ ಮಿಸ್ > "ಅವರೂ"ಬರುವರು ನಾಳೆ. > ಮರುದಿನ > ಸಂತಸದಲಿ ಮಿಂದು ಹೊಸ ಪಾಠ ಮಾಡಲು ಚಾರ್ಟ್ ತಂದು! > ಛೇ! ಎಲ್ಲೊ ಚಂದ್ರು ಸೋಮಶೇಖರ ,ರತ್ನ ,ಗಿರಿಜ, > ಪದ್ಮ ,ಮೀನ,ಕಾವೇರಿ ಜಲಜರೆಲ್ಲಿ? > ಮಂಜು,ವಿದ್ಯಾ,ಭಾರತಿ ಬಂದೆ ಇಲ್ಲ > ಯಾರಿಗೆ ಮಾಡುವುದು ಹೊಸ ಪಾಠವಾ? > ಮಿಸ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬೇಕೆಂದು ಆನ್ ಲೈನಿ ನಲ್ಲಿ. ಅವರೆಲ್ಲ ಬ್ಯಾಂಕು . > ತಾಲ್ಲೂಕು ಆಫೀಸ್ ನ ಸಾಲಿನಲ್ಲಿ!!!???? > > > ಶ್ರೀ ಮತಿ ಜಯಲಕ್ಷ್ಮಿ. ಎನ್. ಕೆ > ಸರ್ಕಾರಿ ಪ್ರೌಢಶಾಲೆ. > ಅರಳೇಪೇಟೆ.ಬೆಂಗಳೂರು, ದಕ್ಷಿಣ ವಲಯ.--೨. > > ! > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
