ತುಂಬಾ ಚನ್ನಾಗಿದೆ ಸರ್. On Wed, Aug 29, 2018, 7:56 AM Ravi prabud <[email protected]> wrote:
> super > > On Tue, Aug 28, 2018, 11:25 PM Virabhadraiah Ym <[email protected]> > wrote: > >> ಪುನೀತ್ ರಾಜಕುಮಾರ್ ಅವರ >> ರಾಜಕುಮಾರ ಸಿನಿಮಾದ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಯ ಧಾಟಿ >> ***************************************** >> ಮನವು ಹೇಳುತೈತೆ;ಮತ್ತೆ ಹೇಳುತೈತೆ ಅಮ್ಮನೇ ಬಾಳಿನ ಬೆಳಕು! >> >> ಮನವು ಹೇಳುತೈತೆ;ಮತ್ತೆ ಹೇಳುತೈತೆ ಅಮ್ಮನೇ ಬಾಳಿನ ಬೆಳಕು! >> >> ಹತ್ತು ತಿಂಗಳು ಹೊತ್ತು,ನನ್ನ ಪಡೆದಳು ಅಂದು >> ತೊಳಗಲಿ ಮನೆಯಾ, ಮನಗಳ ಎಂದು >> ಆದರಿಸೊ, ರಾರಾಜಿಸೊ ಪ್ರೇಮಮೂರ್ತಿಯು >> >> ಕಾಡಿಸಿಯೇ ನೋಡು ಪೀಡಿಸಿಯೇ ನೋಡು >> ಎಂದೂ ಬಾಡದು ತಾಯಿಮಮತೆ ಎಂದೂ ಸೊರಗದು >> >> !!ಪ!! >> ಕಷ್ಟವೇ ಇರಲಿ ಸುಖವೇ ಬರಲಿ ತಾಯಿಮಮತೆ ಕಡಿಮೆಯಾಗದು ಎಂದೂ ಕಡಿಮೆಯಾಗದು. >> >> ನೋವೇ ಇರಲಿ ನಲಿವೇ ಬರಲಿ ಪ್ರೀತಿಯು ನಿಲ್ಲದು >> ಎಂದೂ ಪ್ರೀತಿ ನಿಲ್ಲದು >> ಸಂಬಳ ಪಡೆಯದೆ,ರಜೆಯನು ಪಡೆಯದೆ ಹಾಗೆ ದುಡಿತಿರುವ >> ಸೂರ್ಯನಂತೆ ಚಂದ್ರನಂತೆ ಕಾಯಕ ಮಾಡುತ್ತಿರುವ >> >> ನನ್ನ ಜೊತೆಲಿರೆ ಅಮ್ಮ ಕಳೆವಳು ಬೇಗೆ >> ಕಣ್ಣನು ಕಾಯೋ ರೆಪ್ಪೆಯ ಹಾಗೆ >> ಅವಳನು ಕಂಡ ಕಣ್ಗಳೇ ಪುನೀತ >> ನಮ್ಮ ಭಾಗ್ಯವೇ ಅಗಣಿತ >> >> !!ಪ!! >> >> ತಾನೆ ನೊಂದರು ನಮ್ಮನು ನಗಿಸುವ ಪ್ರೀತಿಯ ರೂಪವಿದು >> ಮಮತೆಯ ರೂಪವೇ ಇದು >> ಆ ತಾಯಿಯ ಕರುಣೆಯ ಮೇಲೆ ನಮ್ಮ ಭವಿಷ್ಯವೂ >> ಮುನ್ನಡೆಸೊ ಮನಸ್ಸು ಅವಳದು >> >> ನೀತಿ ಕಥೆಯ ಹೇಳುತಾ ನಮ್ಮನು ಬೆಳಸ್ತಾಳ ತಾಯಿ >> ನೀತಿವಂತನಾಗಿ ಬಾಳಿರಿ ಎಂದು ಹರಸ್ತಾಳ ಕರುಣಾಮಯಿ >> >> ತಾಯಿಯ ಹೃದಯ ಕಡಲಿನ ಹಾಗೆ >> ಅವಳ ಮಡಿಲೇ ಸ್ವರ್ಗವು ನಮಗೆ >> ಭೂಮಿಯೊಂದೇ ಬಾನುವೊಂದೇ ತಾಯಿಯೂ ಒಂದೇ ಹಡೆದ ತಾಯಿಯು ಒಂದೇ >> >> ಕಾಡಿಸಿಯೇ ನೋಡು ಪೀಡಿಸಿಯೇ ನೋಡು ಎಂದು ಬಾಡದು ತಾಯಿಮಮತೆ ಎಂದೂ ಸೊರಗದು >> >> !!ಪ!! >> ***************************************** >> ಪ್ರಯತ್ನ :ವೈ.ಎಂ.ವೀರಭದ್ರಯ್ಯ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
