super On Tue, Aug 28, 2018, 11:25 PM Virabhadraiah Ym <[email protected]> wrote:
> ಪುನೀತ್ ರಾಜಕುಮಾರ್ ಅವರ > ರಾಜಕುಮಾರ ಸಿನಿಮಾದ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಯ ಧಾಟಿ > ***************************************** > ಮನವು ಹೇಳುತೈತೆ;ಮತ್ತೆ ಹೇಳುತೈತೆ ಅಮ್ಮನೇ ಬಾಳಿನ ಬೆಳಕು! > > ಮನವು ಹೇಳುತೈತೆ;ಮತ್ತೆ ಹೇಳುತೈತೆ ಅಮ್ಮನೇ ಬಾಳಿನ ಬೆಳಕು! > > ಹತ್ತು ತಿಂಗಳು ಹೊತ್ತು,ನನ್ನ ಪಡೆದಳು ಅಂದು > ತೊಳಗಲಿ ಮನೆಯಾ, ಮನಗಳ ಎಂದು > ಆದರಿಸೊ, ರಾರಾಜಿಸೊ ಪ್ರೇಮಮೂರ್ತಿಯು > > ಕಾಡಿಸಿಯೇ ನೋಡು ಪೀಡಿಸಿಯೇ ನೋಡು > ಎಂದೂ ಬಾಡದು ತಾಯಿಮಮತೆ ಎಂದೂ ಸೊರಗದು > > !!ಪ!! > ಕಷ್ಟವೇ ಇರಲಿ ಸುಖವೇ ಬರಲಿ ತಾಯಿಮಮತೆ ಕಡಿಮೆಯಾಗದು ಎಂದೂ ಕಡಿಮೆಯಾಗದು. > > ನೋವೇ ಇರಲಿ ನಲಿವೇ ಬರಲಿ ಪ್ರೀತಿಯು ನಿಲ್ಲದು > ಎಂದೂ ಪ್ರೀತಿ ನಿಲ್ಲದು > ಸಂಬಳ ಪಡೆಯದೆ,ರಜೆಯನು ಪಡೆಯದೆ ಹಾಗೆ ದುಡಿತಿರುವ > ಸೂರ್ಯನಂತೆ ಚಂದ್ರನಂತೆ ಕಾಯಕ ಮಾಡುತ್ತಿರುವ > > ನನ್ನ ಜೊತೆಲಿರೆ ಅಮ್ಮ ಕಳೆವಳು ಬೇಗೆ > ಕಣ್ಣನು ಕಾಯೋ ರೆಪ್ಪೆಯ ಹಾಗೆ > ಅವಳನು ಕಂಡ ಕಣ್ಗಳೇ ಪುನೀತ > ನಮ್ಮ ಭಾಗ್ಯವೇ ಅಗಣಿತ > > !!ಪ!! > > ತಾನೆ ನೊಂದರು ನಮ್ಮನು ನಗಿಸುವ ಪ್ರೀತಿಯ ರೂಪವಿದು > ಮಮತೆಯ ರೂಪವೇ ಇದು > ಆ ತಾಯಿಯ ಕರುಣೆಯ ಮೇಲೆ ನಮ್ಮ ಭವಿಷ್ಯವೂ > ಮುನ್ನಡೆಸೊ ಮನಸ್ಸು ಅವಳದು > > ನೀತಿ ಕಥೆಯ ಹೇಳುತಾ ನಮ್ಮನು ಬೆಳಸ್ತಾಳ ತಾಯಿ > ನೀತಿವಂತನಾಗಿ ಬಾಳಿರಿ ಎಂದು ಹರಸ್ತಾಳ ಕರುಣಾಮಯಿ > > ತಾಯಿಯ ಹೃದಯ ಕಡಲಿನ ಹಾಗೆ > ಅವಳ ಮಡಿಲೇ ಸ್ವರ್ಗವು ನಮಗೆ > ಭೂಮಿಯೊಂದೇ ಬಾನುವೊಂದೇ ತಾಯಿಯೂ ಒಂದೇ ಹಡೆದ ತಾಯಿಯು ಒಂದೇ > > ಕಾಡಿಸಿಯೇ ನೋಡು ಪೀಡಿಸಿಯೇ ನೋಡು ಎಂದು ಬಾಡದು ತಾಯಿಮಮತೆ ಎಂದೂ ಸೊರಗದು > > !!ಪ!! > ***************************************** > ಪ್ರಯತ್ನ :ವೈ.ಎಂ.ವೀರಭದ್ರಯ್ಯ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
