> ಕನ್ನಡ ವಿಕಿಕೋಟ್ ೨೦ ವರ್ಷದ ಪ್ರಯುಕ್ತ ಉಲ್ಲೇಖೋತ್ಸವ
https://kn.wikiquote.org/wiki/ವಿಕಿಕೋಟ್:ಉಲ್ಲೇಖೋತ್ಸವ/ಜುಲೈ_೨೦೨೫ ಕಾರ್ಯಕ್ರಮದಲ್ಲಿ
ಭಾಗವಹಿಸಲು ಇನ್ನೂ ಒಂದು ದಿನ ಬಾಕಿ ಇದೆ, ಮೌಲ್ಯಮಾಪನ <
https://kn.wikiquote.org/wiki/ವಿಕಿಕೋಟ್:ಉಲ್ಲೇಖೋತ್ಸವ/ಜುಲೈ_೨೦೨೫/ಮಾಪನೆ >
ಪ್ರಾರಂಭವಾಗುತ್ತದೆ
ಉನ್ನತ ಸಂಪಾದನೆಗಳನ್ನು ಹೊಂದಿರುವ 10 ಬಳಕೆದಾರರಿಗೆ ಕಾಲೇಜು ಬ್ಯಾಗ್ ನೀಡಲಾಗುವುದು,
ಭಾಗವಹಿಸಿದ ಎಲ್ಲಾರಿಗು ಪ್ರಮಾಣಪತ್ರ ಮತ್ತು ವಿಕಿ-ಕೈಪಿಡಿ ನೀಡಲಾಗುವುದು.
_______________________________________________
Wikikn-l mailing list -- [email protected]
To unsubscribe send an email to [email protected]