ಯಾವುದೋ ಒಂದು ಪುಟದ ಬಗ್ಗೆ ಹೇಳಿ, ಅವರ ಅನುಯಾಯಿಗಳು ನನ್ನ ಮೇಲೆ ತಿರುಗಿ ಬೀಳುವ ಪ್ರಸಂಗ
ಬೇಡ.
ಒಂದು ಸತ್ಯ , ಇಲ್ಲಿ ಬೇಡವಾದ ಪುಟಗಳ ಸಂಖ್ಯೆ ತುಂಬಾ ಇದೆ.
ಕೆಲವು ದಿನಗಳ ಹಿಂದೆ ಇದರ ಬಗ್ಗೆ ನಾನೂ ಮಾತನಾಡಿದ್ದೆ, ಆದರೆ ಯಾರೂ ಸಮರ್ಪಕವಾದ ಉತ್ತರ
ಕೊಡಲಿಲ್ಲ.
ಇಂದು ಇನ್ನೊಬ್ಬರು ಇದರ ಬಗ್ಗೆ ಮಾತನಾಡಿದಾಗ, ಇದರ ಬಗ್ಗೆ ಧ್ವನಿ ಎತ್ತಬೇಕು ಅನ್ನಿಸಿದೆ.

1. ಒಂದು ಬಾರಿ ಎಂಎಲ್ಎ, ಎಂಪಿ , ಎಂಎಲ್ಸಿ ಆದ್ರೆ ಪುಟದಲ್ಲಿ ಬರುತ್ತದೆ.
2. ಅದೇ ಒಂದು ಬಾರಿ ಕವಿ, ಲೇಖಕ , ಸಂಪಾದಕ, ಹೋರಾಟಗಾರ ಆದವರ ಪುಟ ಕ್ಕೆ ಪ್ರಾಮುಖ್ಯತೆ
ಬೇಡವೇ?

Anyway I will stop here. Good luck but think about it.


thanks and regards. Dharanesh

On Tue, 19 Apr 2022, 10:10 am Dharanesha E, <[email protected]>
wrote:

> I can give you lot of useless wiki links, written about underworld dons,
> just search for any name , you will get it.
> You do not have to ask me.
>
> thanks and regards. Dharanesh
>
> On Tue, 19 Apr 2022, 9:49 am Mallikarjuna S J, <[email protected]>
> wrote:
>
>> *ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ,*
>>
>> Kindly provide an example pl
>>
>> -Regards,
>> Mallikarjuna S J,
>>
>> Well-Done is better than Well-Said.
>> - Ben Franklin.
>>
>>
>> On Tue, Apr 19, 2022 at 9:21 AM Dharanesha E <[email protected]>
>> wrote:
>>
>> > ನಾನು ಕೂಡ ನಿಕಟ ಕವಿ ಎಂ ಮಹಲಿಂಗಪ್ಪ ರವರ ವಿಕಿ ಪುಟ ತೆರೆದಿದ್ದು, ಅದನ್ನೂ ಕೂಡ ಇವರ
>> > ತೆಗೆದು ಹಾಕಿದ್ದಾರೆ. ಅವರು ತಾಲ್ಲೂಕ್ ಕ ಸಾ ಪ ಅಧ್ಯಕ್ಷರು, ಐದಾರು ಪುಸ್ತಕ
>> ಬರೆದಿದ್ದು,
>> > ಪ್ರತಿ ವರ್ಷ ಮೈಸೂರು ದಸರಾ ಸಮಯದಲ್ಲಿ ಕವಿಗೋಷ್ಠಿಯ ಮುಖ್ಯಸ್ಥ ಆಗುತ್ತಿದ್ದರೂ,
>> ಇವರಿಗೇಕೆ
>> > ಇಷ್ಟವಾಗುವುದಿಲ್ಲ.
>> >
>> > ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ, ಆದರೆ ಕವಿ
>> ಸಾಹಿತಿ
>> > ಲೇಖಕರ ಬಗ್ಗೆ ನಿಮಗೇಕೆ ಎರಡು ಮನಸ್ಸು.
>> >
>> > thanks and regards. Dharanesh
>> >
>> > On Tue, 19 Apr 2022, 6:46 am malathy rajan, <[email protected]>
>> wrote:
>> >
>> > > ಸರ್,
>> > > ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ ಜಾಹೀರಾತು
>> > > ಮಾದರಿಯ ಲೇಖನ  ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು
>> ವಿಕಿಪೀಡಿಯಾದಲ್ಲಿ
>> > > ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ
>> > ಕುರಿತು
>> > > ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು
>> ಒಮ್ಮೆ
>> > > ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ
>> > ಸೂಕ್ತ
>> > > ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ
>> > > ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ.
>> ಆದರೆ
>> > > ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ.  ನಾನು ಬರೆದಿರುವ ಲೇಖನ
>> > > ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. ದಯಮಾಡಿ
>> > > ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ.
>> > > _______________________________________________
>> > > Wikikn-l mailing list -- [email protected]
>> > > To unsubscribe send an email to [email protected]
>> > >
>> > _______________________________________________
>> > Wikikn-l mailing list -- [email protected]
>> > To unsubscribe send an email to [email protected]
>> >
>> _______________________________________________
>> Wikikn-l mailing list -- [email protected]
>> To unsubscribe send an email to [email protected]
>>
>
_______________________________________________
Wikikn-l mailing list -- [email protected]
To unsubscribe send an email to [email protected]

Reply via email to