ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್)

https://kn.wikipedia.org/s/2t7c 

ಸಮ್ಮಿಲನದ ಉದ್ದೇಶ

*       ವಿಕಿಮೇನಿಯಾ ೨೦೨೧ ರ ಬಗ್ಗೆ ಮಾತುಕತೆ.
*       ಹಿರಿಯ ವಿಕಿಪೀಡಿಯನ್ ಶ್ರೀ ಚಂದ್ರಶೇಖರರಿಗೆ ಶ್ರದ್ಧಾಂಜಲಿ
*       ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ
*       ಕನ್ನಡದ ಇತರ ವಿಕಿಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತುಕತೆ.
*       ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ
*       ಭಾರತಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ, ಅಭಿಯಾನಗಳಲ್ಲಿ ಕನ್ನಡ ಸಮುದಾಯದ 
ತೊಡಗುವಿಕೆ.

 

ದಯವಿಟ್ಟು ನೋಂದಾಯಿಸಿ. ಭಾಗವಹಿಸಿ

 

-ಪವನಜ

 

_______________________________________________
Wikikn-l mailing list -- [email protected]
To unsubscribe send an email to [email protected]

Reply via email to