ಆಗಸ್ಟ್ ೧೫ರಂದು ಭಾರತ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಯದೆ. ಇದರ ಪ್ರಯುಕ್ತ ವಿವಿಧ ವಿಕಿಪೀಡಿಯ ಸಮುದಾಯಗಳು ಸಂಪಾದನೋತ್ಸವವನ್ನು ಏರ್ಪಡಿಸಿವೆ. ಇದು ಸರಿ ಸುಮಾರು ಆಗಸ್ಟ್ ೧೦-೨೦ರ ವರೆಗೆ ಹಮ್ಮಿಕೊಂಡಿವೆ. ನಮ್ಮಲ್ಲಿಯೂ ಈ ಸಂಪಾದನೋತ್ಸವವನ್ನು ಏರ್ಪಡಿಸಬಹುದು. ಯಾವ ದಿನಗಳಲ್ಲಿ ಮತ್ತು ಎಷ್ಟು ದಿನ ಈ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಬಹುದು ಎಂದು ಚರ್ಚೆ ನಡೆಸೋಣ. ಚರ್ಚೆ ನಡೆಸಲು ಈ ಕೊಂಡಿಗೆ ಭೇಟಿ ನೀಡಿರಿ ಅಥವಾ ಈ ಅಂಚೆಗೆ ಉತ್ತರಿಸಿ ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿ.
-- Regards, Gopala Krishna A Community Advocate, CIS-A2K Contact : +918884244408 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
