ನಮಸ್ಕಾರ,

ವಿಕಿವಿಮೆನ್ ಮಂಗಳೂರು ವತಿಯಿಂದ ವಿಕಿಪೀಡಿಯದಲ್ಲಿರುವ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು
ಸಂಪಾದನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಈ ಪುಟವನ್ನು ನೋಡಿ-
https://meta.wikimedia.org/wiki/WikiWomen/Mangaluru#Women's_Month_Editathons

ಈ ಪುಟದಲ್ಲಿ ಆಯಾ ಸಂಪಾದನೋತ್ಸವದ ಪುಟಕ್ಕೆ ಕೊಂಡಿ ಇದೆ. ಅಲ್ಲಿ ನೋಂದಾಯಿಸಿ,
ಪ್ರೋತ್ಸಾಹಿಸಿ ಮತ್ತು ಭಾಗವಹಿಸಿ.

Regards,
Dhanalakshmi K T
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to