ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಆ ಪ್ರಯುಕ್ತ ನವೆಂಬರ್ ಮೊದಲನೆಯ ವಾರದಂದು ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಬಗ್ಗೆ ಸಂಪಾದನೋತ್ಸವ ನಡೆಸುವುದು ಎಂದು ಹಿಂದಿನ ಸಮ್ಮಿಲನದಲ್ಲಿ <[http://%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AD#IRC_.E0.B2.B2.E0.B2.BE.E0.B2.97.E0.B3.8D>ತೀರ್ಮಾನಿಸಲಾಗಿತ್ತು. ಈ ಸಂಪಾದನೋತ್ಸವವನ್ನು ಒಂದು ತಿಂಗಳು ಮುಂದುವರಿಸಿ, ಮೊದಲನೆಯ ವಾರದ ಹೊರತಾಗಿ ಇತರ ದಿನಗಳಲ್ಲಿ ಯಾವುದೇ ವಿಷಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಸಂಪಾದನೋತ್ಸವದ ಉದ್ದೇಶ ಕನ್ನಡ-ಕರ್ನಾಟಕ- ಕನ್ನಡಿಗ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವುದು ಮತ್ತು ಇರುವ ಲೇಖನಗಳನ್ನು ವಿಸ್ತರಿಸುವುದು. ತಾವೆಲ್ಲರೂ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ. ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿರಿ <https://kn.wikipedia.org/s/1rc1>.
-- Regards, Gopala Krishna A Community Advocate, CIS-A2K Contact : +918884244408 <https://www.avast.com/sig-email?utm_medium=email&utm_source=link&utm_campaign=sig-email&utm_content=webmail> Virus-free. www.avast.com <https://www.avast.com/sig-email?utm_medium=email&utm_source=link&utm_campaign=sig-email&utm_content=webmail> <#DAB4FAD8-2DD7-40BB-A1B8-4E2AA1F9FDF2> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
