---------- Forwarded message ---------- From: Anoop Rao <[email protected]> Date: 2017-09-23 19:23 GMT+05:30 Subject: IRC - ವಿಕಿಪೀಡಿಯ:ಸಮ್ಮಿಲನ/೨೭ To: Kannada Wikipedia Discussion List <[email protected]>
ನಮಸ್ಕಾರಗಳು, 25/09/2017 *(೨೫ ಸೆಪ್ಟೆಂಬರ್ ೨೦೧೭)* ರಂದು 8:30 PM *(ರಾತ್ರಿ ೮:೩೦ (ಭಾರತೀಯ ಕಾಲಮಾನ))* IRC - ವಿಕಿಪೀಡಿಯ:ಸಮ್ಮಿಲನ/೨೭ <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AD> ವನ್ನು ಕನ್ನಡ ವಿಕಿಪೀಡಿಯಾದಲ್ಲಿ ನಡೆಸಲಾಗುವುದು. ಈ IRC -ವಿಕಿಪೀಡಿಯ:ಸಮ್ಮಿಲನದಲ್ಲಿ ಕೆಳಗಿನ ವಿಷಯಗಳನ್ನು ಚರ್ಚಿಸಲು ನಾವು ಯೋಜಿಸಿದ್ದೇವೆ. 1. ಕನ್ನಡ ವಿಕಿಪೀಡಿಯದ ಕಾರ್ಯನೀತಿ ಚರ್ಚೆ. 2. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾವ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ. -- ಈ ಸಮ್ಮಿಲನದಲ್ಲಿ ಹೆಚ್ಚಿನ ಸದಸ್ಯರು ಚರ್ಚೆಯಲ್ಲಿ ಸೇರಲು ನಾವು ನಿರೀಕ್ಷಿಸುತ್ತೇವೆ. ಧನ್ಯವಾದಗಳು Anoop Rao <https://kn.wikipedia.org/wiki/User:Anoop_Rao> -- Thanks Anoop Rao _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
