ನಾನು ಬರುತ್ತೇನೆ. ಸಂಘಟನೆಗಾಗಿ ವಂದನೆಗಳು.
2017-07-20 18:43 GMT+05:30 Vikas Hegde <[email protected]>: > ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ > ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ. > ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ > ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು > ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ, > ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30, > 2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society > <https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ > ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು > ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ > <https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ. > ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು > ಅವಕಾಶವಿದೆ. > > ದಿನಾಂಕ: 30 ಜುಲೈ 2017, ಭಾನುವಾರ > ಸಮಯ: ಬೆಳಗ್ಗೆ 10ರಿಂದ ಸಂಜೆ 5 > ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur, > Bengaluru. (ದೊಮ್ಮಲೂರು ಕ್ಲಬ್ ಹತ್ತಿರ) > ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm> > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > -- *Dr. Vishwanatha Badikana* *Assistent Professor, Department of Kannada* *St. Aloysius College(Autonomous), Light House Hill, Mangalore - 575 0039449615474, 9141676453*, 8618361841 *[email protected] <[email protected]>* _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
