ನಮಸ್ಕಾರ, ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.ಅದರಲ್ಲಿ ಭಾಗವಹಿಸಬೇಕು ಎಂದು ವಿನಂತಿ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%A9> ಭೇಟಿ ನೀಡಿ
ಧನ್ಯವಾದಗಳೊಂದಿಗೆ, *ANANTH SUBRAY P V* Programme associate (Kannada language anchor) Access to Knowledge program The Centre for Internet & Society +91-9739811664 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
