ಕಮಲಮಂಡಲಂ ಗೋಪಿ ಅಭಿನಯಿಸುತ್ತಿರುವ ಯಕ್ಷಗಾನ ಕತಕ್ಕಳಿ ದೊಂದಿ ಕಾರ್ಯಕ್ರಮ ನಾಳೆ ಮಂಗಳೂರಿನಲ್ಲಿ ನೆಡೆಯುತ್ತಿದ್ದು, Sanchi Foundation <https://www.facebook.com/sanchifoundation/> ಇದರ ದಾಖಲೀಕರಣದ ಜವಾಬ್ದಾರಿ ವಹಿಸಿಕೊಂಡಿದೆ. ಈ ದಾಖಲೀಕರಣ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಿರಲಿದ್ದು, ವಿಕಿಪೀಡಿಯಕ್ಕೆ ಈ ಕಲೆಗಳ ಮಾಹಿತಿಯನ್ನು, ವಿಡಿಯೋ, ಫೋಟೋ ಇತ್ಯಾದಿಗಳ ಅಗಾಧ ಮಾಹಿತಿಯ ಮಹಾಪೂರ ಹರಿಸಲಿದೆ. ಮಂಗಳೂರಿಕನಲ್ಲಿರುವ ಮಿತ್ರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವೂ ಫೋಟೋ, ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಿ ವಿಕಿಗೆ ಅಲ್ಲಿಂದಲೇ ಸೇರಿಸುವ ಸಾಹಸ ಪ್ರಾರಂಭಿಸಬಹುದು. #CreativeCommons <https://www.facebook.com/hashtag/creativecommons?source=feed_text> # SanchiFoundation <https://www.facebook.com/hashtag/sanchifoundation?source=feed_text> # Kannada <https://www.facebook.com/hashtag/kannada?source=feed_text># Wikipedia <https://www.facebook.com/hashtag/wikipedia?source=feed_text>
http://sanchifoundation.com/project/yakshagana-kathakkali-juxtaposition/ -- -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् http://platonic.techfiz.info http://blog.shivu.in Phone: 91- 9902026518 linuxaayana.net | kindarajogi.com | sanchaya.net _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
