ನಮಸ್ಕಾರ,

ವೀಕ್ಲಿಪೀಡಿಯ(Weeklypedia) <http://weekly.hatnote.com/index.html> ಯೋಜನೆಯು ಪ್ರತಿ ವಾರದ ಇತ್ತೀಚಿನ ಬದಲಾವಣೆಗಳನ್ನು ವಿಕಿಮೀಡಿಯ ಟೂಲ್ಸ್ ಪ್ರಯೋಗಾಲಯ <http://tools.wmflabs.org/>ದಿಂದ ಪಡೆದುಕೊಂಡು ಮಿಂಚಂಚೆಯ ಮೂಲಕ ತಲುಪಿಸುತ್ತದೆ. ಇದರ ಕನ್ನಡ ವಿಕಿಪೀಡಿಯ ಆವೃತ್ತಿ <http://weekly.hatnote.com/archive/kn/index.html>ಯು ಈಗ ಲಭ್ಯವಿದ್ದು, ಮೊದಲ ಸಂಚಿಕೆಯು <http://weekly.hatnote.com/archive/kn/20150731/weeklypedia_20150731.html> ಕಳೆದ ಶುಕ್ರವಾರ ಬಿಡುಗಡೆಯಾಯಿತು. ಇದರಿಂದ ಪ್ರತಿ ವಾರವು ಅತಿ ಹೆಚ್ಚು ಸಂಪಾದಿಸಿದ ಲೇಖನೆಗಳು, ಚರ್ಚಾಪುಟಗಳು, ಮತ್ತು ಇನ್ನಿತರ ಅಂಕಿ-ಆಂಶಗಳನ್ನು ನಿಮ್ಮ ಮಿಂಚೆ ಮನೆಗೆ ಪಡೆಯಬಹುದು. ಇದಕ್ಕೆ ಸೈನ್ ಅಪ್ ಆಗಲು ಈ ಕೊಂಡಿಯನ್ನು <https://hatnote.us3.list-manage.com/subscribe?u=bb279d1ec671d9bde0e478db6&id=e6f5674c4b> ಬಳಸಿ.


--
Yogesh K S
Sent from an Electronic Device

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to