ನಮಸ್ಕಾರ,

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀ 
ಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೧, 
೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ: ಜೂನ್ ೨೧, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, 
ಬೆಂಗಳೂರು - ೫೬೦೦೭೧.

ಹೆಚ್ಚಿನ ವಿವರ ಮತ್ತು ನೋಂದಣಿಗೆ ನೋಡಿ - https://kn.wikipedia.org/s/1b4s 

ಇತಿ,

ಪವನಜ

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to