*ವಿಕಿಪೀಡಿಯ ಸಮ್ಮಿಲನ ೧೭ <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD> @ ಅಂತರಜಾಲ ಐ.ಆರ್.ಸಿ #wikipedia-kn*[image: "Wikidata"] <https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Wikipedia-logo-v2-kn.png>ಕನ್ನಡ ವಿಕಿಪೀಡಿಯದ ಸದಸ್ಯರು ಸಮುದಾಯದ ವಿಷಯಗಳ ಚರ್ಚೆ ನೆಡೆಸಲು ಸಾಧ್ಯವಾಗುವಂತೆ ಇದೇ ಶನಿವಾರ, ಏಪ್ರಿಲ್ ೧೮, ೨೦೧೫ರಂದು ರಾತ್ರಿ ೯:೩೦ಕ್ಕೆ ಅಂತರಜಾಲದ ಕನ್ನಡ ವಿಕಿಯ ಐ.ಆರ್.ಸಿ ಚಾನೆಲ್ - #wikipedia-kn ನಲ್ಲಿ ಸಮ್ಮಿಲನ ೧೭ ನ್ನು <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD> ನೆಡೆಸಲು ಆಲೋಚಿಸಿರುತ್ತೇವೆ. ಸಮುದಾಯದ ಎಲ್ಲರೂ ಈ ಸಮ್ಮಿಲನದಲ್ಲಿ ಭಾಗವಹಿಸಿ, ಇದನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%AD> ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ಕನ್ನಡ ವಿಕಿಪೀಡಿಯದ ೨೦೧೫ನೇ ಸಾಲಿನ ಸವಾಲುಗಳನ್ನು, ನಮ್ಮ ಮುಂದಿನ ಯೋಜನೆಗಳನ್ನು ಸ್ಪಷ್ಟಗೊಳಿಸಲು ಈ ಸಮ್ಮಿಲನ ವೇದಿಕೆಯಾಗಲಿದೆ.
-- -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् http://platonic.techfiz.info http://blog.shivu.in Phone: 91- 9902026518 linuxaayana.net | kindarajogi.com | sanchaya.net _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
