Release plans - 
https://www.mediawiki.org/wiki/Multimedia/Media_Viewer/Release_Plan#Large_Wikis 

Regards,
Pavanaja

-----Original Message-----
From: [email protected] 
[mailto:[email protected]] On Behalf Of Shankara Bhat
Sent: 08 May 2014 20:30
To: Kannada Wikipedia Discussion List
Subject: Re: [Wikikn-l (kannada wikipedia)] ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

 ಧನ್ಯವಾದಗಳು.

ದಿನಾಂಕ 7-5-14, Pavanaja U B <[email protected]> ಹೀಗೆ ಬರೆದರು:
> ನಮಸ್ಕಾರ,
>
>
>
> ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ.
> ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ 
> ಅಲ್ಲಿ Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ 
> ಮಾಡಿಕೊಳ್ಳಬೇಕು. ಇದನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವುದೇ  ವಿಕಿ ಪುಟದಲ್ಲಿರುವ 
> ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ ಮೂಲೆಯಲ್ಲಿ  ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್ 
> ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ (ಅಂದರೆ ತನ್ನ  ಪೂರ್ಣ ಗಾತ್ರದಲ್ಲಿ) 
> ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ ರೀತಿ ಕಂಡುಬರುತ್ತದೆ). 
> ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು ವಿಕಿಮಿಡಿಯ 
> ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್ ಬಳಸಿದರೆ 
> ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ ವಿವರಗಳನ್ನು 
> ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ ಅನುಭವವನ್ನು 
> ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ ನೀಡುವಂತೆ 
> ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ.
>
>
>
> ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw
>
>
>
> ಸಿಗೋಣ,
>
> ಪವನಜ
>
>
>
>
>
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>


--
ಶಂಕರ ಭಟ್ಟ,ಬಾಲ್ಯ.
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to