Dear friends, Kannada Wikipedia has completed 10 years. The Kannada Wikipedia community will be celebrating the tenth anniversary of Kannada Wikpedia on Nov 17, 2013 from 9:30 am to 1:30 pm at H N Multimedia Hall, National College, Basavanagudi, Bangalore. The guests of honour will be Dr. U R Ananthamurthy, Prof G Venkatasubbiah and Ravi Hegde. There will be speeches by the chief guests from 10:00 to 11:00am. That will be followed by talk by some Kannada Wikipedians. At the end there will be a edit-a-thon where Wikipedians will add some articles to Kannada Wikipedia.
Registration page - http://bit.ly/KNWP10 Thanks and regards, Pavanaja -----Original Message----- From: [email protected] [mailto:[email protected]] On Behalf Of Kiran Ravikumar Sent: 13 November 2013 17:53 To: [email protected] Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ -ನವಂಬರ್ ೧೭, ೨೦೧೩ ಭಾನುವಾರ ಎಲ್ಲರಿಗೂ ಈಗಾಗಲೆ ತಿಳಿದಿರುವಂತೆ, ಅರಳಿಕಟ್ಟೆಯಲ್ಲಿ ಹಾಗೂ ಸಮ್ಮಿಲನ ಪುಟದಲ್ಲಿ ಘೋಷಿಸಿರುವಂತೆ ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮವನ್ನು ನವಂಬರ್ ೧೭ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ವಿವರ:- · ೯:೩೦-೧೦:೦೦ ನೋಂದಣಿ · ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ o ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ o ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ o ಪ್ರಸ್ತಾವನೆ – ಡಾ. ಯು. ಬಿ. ಪವನಜ o ಮುಖ್ಯ ಅತಿಥಿಗಳ ಮಾತು § ಡಾ. ಯು. ಆರ್. ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು § ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ § ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ § ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ o ಧನ್ಯವಾದ ಸಮರ್ಪಣೆ · ೧೧:೦೦ – ೧೧:೧೫ – ಚಹಾ · ೧೧:೧೫-೧೨:೦೦ o ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ o ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ o ವಿಕಿಪೀಡಿಯನ್ನರುಗಳ ಮಾತು – · ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon) o ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು. ದಯವಿಟ್ಟು ಲ್ಯಾಪ್ಟಾಪ್, ಇಂಟರ್ನೆಟ್ ಡಾಂಗಲ್ ಮತ್ತು ಕನಿಷ್ಠ ಒಂದು ಲೇಖನ ಸಿದ್ಧಮಾಡಿಕೊಂಡು ಬಂದು ಲೇಖನ ಸೇರಿಸಬೇಕಾಗಿ ವಿನಂತಿ. ಸ್ಥಳ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ ಕನ್ನಡ ವಿಕಿಪೀಡಿಯ ದಶಮಾನೋತ್ಸವ Regards, Kiran _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
