ಏಷ್ಯದ ಹಲವು ಭಾಷೆಯ ವಿಕಿಪೀಡಿಯ ಸಂಪಾದಕರುಗಳು ಒಟ್ಟಾಗಿ ಏಷ್ಯದ ಭಾಷೆಗಳ ವಿಕಿಪೀಡಿಯಗಳ ಲೇಖನಗಳ 
ಸಾಂಸ್ಕೃತಿಕ ವಿನಿಮಯಕ್ಕೆ ಒಂದು ಪರಿಯೋಜನೆ ಹಮ್ಮಿಕೊಂಡಿದ್ದಾರೆ. ವಿವರಗಳಿಗೆ ಇಲ್ಲಿ  
<http://meta.wikimedia.org/wiki/Wikimedia_Asia_Project/Cultural_Content_Exchange>
 ಕ್ಲಿಕ್ ಮಾಡಿ. ಕನ್ನಡ ವಿಕಿಪೀಡಿಯವೂ ಇದರಲ್ಲಿ ಭಾಗಿಯಾಗುವುದು ಒಳಿತು. ಈ ಪುಟದಲ್ಲಿ ಮೂರು 
ಉತ್ತಮ ಕನ್ನಡ ಲೇಖನಗಳ ಹೆಸರು ಸೂಚಿಸುವ ಮೂಲಕ ಇದರಲ್ಲಿ ಭಾಗವಹಿಸಬಹುದು.

 

-ಪವನಜ

 

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to