ಇದರಲ್ಲಿ ಒಂದು ಬಗ್ ಇದೆ. ಕನ್ನಡ ಲಿಪ್ಯಂತರ ವಿನ್ಯಾಸ (transliteration layout) ಎನ್ನುವ 
ಆಯ್ಕೆಯ ಶೀರ್ಷಿಕೆ ತಮಿಳು ಲಿಪಿಯಲ್ಲಿದೆ. ಸ್ಕ್ರೀನ್‌ಶಾಟ್ ನೋಡಿ. ಅದರಲ್ಲಿ ಏನಿದೆ ಗೊತ್ತಿಲ್ಲ 
ಯಾಕೆಂದರೆ ನನಗೆ ತಮಿಳು ಗೊತ್ತಿಲ್ಲ. ನಾನು ಈಗಾಗಲೆ ಬಗ್ ರಿಪೋರ್ಟ್ ಮಾಡಿದ್ದೇನೆ - 
https://bugzilla.wikimedia.org/show_bug.cgi?id=50006 

-----Original Message-----
From: [email protected] 
[mailto:[email protected]] On Behalf Of Santosh 
Kencharamanahal
Sent: 21 ಜೂನ್ 2013 16:42
To: Kannada Wikipedia Discussion List
Subject: Re: [Wikikn-l (kannada wikipedia)] ULS help

ಧನ್ಯವಾದಗಳು ಸರ್. ಆದರೆ ಯಾಹೂ ಮೇಲ್ನಲ್ಲಿಯೇ ಇದನ್ನ ಬರೆಯೋದು ಹ್ಯಾಂಗೆ.



________________________________
 From: Pavanaja U B <[email protected]>
To: [email protected] 
Sent: Friday, June 21, 2013 12:40 PM
Subject: [Wikikn-l (kannada wikipedia)] ULS help
 


ಇಲ್ಲೀಚೆಗೆ ವಿಕಿಪೀಡಿಯದ ಎಲ್ಲ ಭಾಷೆಗಳಿಗೆ Universal language Selector (ULS) 
ಅಳವಡಿಸಿದೆ. ಈ ಮೊದಲು Ctrl-M ಒತ್ತಿ ಇಂಗ್ಲಿಶಿನಿಂದ ಕನ್ನಡಕ್ಕೆ ಲಿಪ್ಯಂತರಣ ಮೂಲಕ ಬೆರಳಚ್ಚು 
ಮಾಡುತ್ತಿದ್ದ ವಿಧಾನದ ಬದಲಿಗೆ ಇದನ್ನು ಬಳಸಬಹುದು. ಇದರಲ್ಲಿ ಕನ್ನಡ ಲಿಪ್ಯಂತರಣ ಅಲ್ಲದೆ, 
ಕಗಪ/ನುಡಿ, ಇನ್‌ಸ್ಕ್ರಿಪ್ಟ್ ವಿನ್ಯಾಸಗಳಿವೆ. ಇದನ್ನು ಬಳಸುವ ಬಗ್ಗೆ ಈ ಪುಟದಲ್ಲಿ 
ವಿವರಿಸಲಾಗಿದೆ -
http://kn.wikipedia.org/wiki/ 
<http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0>
 ಸಹಾಯ:ಲಿಪ್ಯಂತರ


-ಪವನಜ

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to