ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.ಆರ್.ಸಿ ಯಲ್ಲಿಸಮಯ
ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦ ಐ.ಆರ್.ಸಿ ಚಾನೆಲ್ IRC channel on freenode: *#wikipedia<http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%A6#> -kn* ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು. ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್<http://webchat.freenode.net/?channels=wikipedia-kn> ಸಮ್ಮಿಲನದ ಉದ್ದೇಶ ೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು ೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ ೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು ೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%A6 -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् http://platonic.techfiz.info http://blog.shivu.in Phone: 91- 9902026518 linuxaayana.net | kindarajogi.com | sanchaya.net _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
