ನೀವೂ ಈ ಕಾರ್ಯಾಗಾರದಲ್ಲಿ ಭಾಗವಹಿಸಿ - ವಿಕಿಪೀಡಿಯ ಸಮ್ಮಿಲನದ ವಿಕಿಪುಟ - ಇದರಲ್ಲಿ ನಿಮ್ಮ ಹೆಸರನ್ನು ಸೇರಿಸಿ<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AC> . ಫೇಸ್ಬುಕ್ ಪುಟದಲ್ಲೂ ನಿಮ್ಮ ಹೆಸರನ್ನು ಸೇರಿಸಬಹುದು - https://www.facebook.com/groups/kannadawikipedia/ ವಿಷಯ
- ವಿಕಿಪೀಡಿಯದಲ್ಲಿ ಖಾತೆ ಹೊಂದುವುದು ಹೇಗೆ? - ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವುದು ಹೇಗೆ? ದಿನಾಂಕ ಮತ್ತು ಸಮಯ : ನವೆಂಬರ್ ೧೮ - ಭಾನುವಾರ, ೨೦೧೨ - ಸಂಜೆ ೭.೩೦ ಗಂಟೆಗೆ (ಭಾರತೀಯ ಕಾಲಮಾನ) ಸ್ಥಳ: ಅಂತರಜಾಲ (Internet - Online) ಭಾಗವಹಿಸುವುದು ಹೇಗೆ ಕಾರ್ಯಕ್ರಮದ ದಿನದಂದು ಇದೇ ಪುಟದಲ್ಲಿ ನೀಡಲಾಗುವ ಕೊಂಡಿಯಿಂದ *ಗೂಗಲ್ ಹ್ಯಾಂಗೌಟ್*ನಲ್ಲಿ<http://www.google.com/+/learnmore/hangouts/> ಭಾಗವಹಿಸಿ. -- Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल् Kannada SIG Wikimedia India Chapter [image: File:Wikimedia India logo.svg] <http://wiki.wikimedia.in/> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
