ಕನ್ನಡ ವಿಕಿಪೀಡಿಯದ ಎಲ್ಲ ಸಂಪಾದಕರಿಗೂ ದಸರಾ ಶುಭಾಶಯಗಳು.
ಈ ಸಂದರ್ಭದಲ್ಲಿ ನಮ್ಮ ಸಾಂಸ್ಕೃತಿಕ ರಾಜಧಾನಿ 'ಮೈಸೂರು' ಬಗ್ಗೆ ವಿಕಿಪುಟದಲ್ಲಿ ನಿಮಗೆ ತಿಳಿದಿರುವ ಮಾಹಿತಿಯನ್ನು ಪೇರಿಸುವುದರ ಮೂಲಕ ಇಂಟರ್ನೆಟ್ನಲ್ಲೂ ಹಬ್ಬದಾಚರಣೆಯನ್ನು ಮಾಡಬಹುದಲ್ಲವೇ? https://kn.wikipedia.org/wiki/ಮೈಸೂರು -- Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल् Kannada SIG Wikimedia India Chapter [image: File:Wikimedia India logo.svg] <http://wiki.wikimedia.in/> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
