ಆತ್ಮೀಯರೆ, ಕನ್ನಡ ವಿಕಿಪೀಡಿಯದ ಸುತ್ತಲಿನ ಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸಮುದಾಯದ ಸದಸ್ಯರ ಸಮ್ಮಿಲನವನ್ನು ನಾವೊಂದಿಷ್ಟು ಮಂದಿ ಸ್ನೇಹಿತರು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ವಿಕಿಪೀಡಿಯದ ಲೇಖನಗಳ ಜೊತೆಗೆ, ಅದರ ಸಂಪಾದಕರನ್ನೂ ಹೆಚ್ಚಿಸುವ ಒಂದು ಸಣ್ಣ ಯೋಜನೆ ಇದಾಗಿದೆ. ವಿಕಿಪೀಡಿಯದ ೧೧ನೇ ವರ್ಷಾಚರಣೆಗೆ ಇದು ನಮ್ಮ ಕೊಡುಗೆ.
ಮೊದಲ ಕಾರ್ಯಕ್ರಮ ಜನವರಿ ೧೨ ರಂದು ಜಯನಗರದ ಕಲ್ಮನೆ ಕಾಫಿಯಲ್ಲಿ ಸಂಜೆ ೦೭:೦೦ ರಿಂದ ೮:೦೦ ರವರೆಗೆ ಕಾಫಿ ಹೀರುತ್ತಾ... ನೀವೂ ನಮ್ಮೊಡನೆ ಕೈ-ಜೋಡಿಸಲು ಸಮ್ಮಿಲನದ ಪುಟದಲ್ಲಿ ಹೆಸರನ್ನು ಸೇರಿಸಿ ವಿಕಿಪೀಡಿಯ:ಸಮ್ಮಿಲನ/೧ - ವಿಕಿಪೀಡಿಯ http://bit.ly/znfmmH -- -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् http://platonic.techfiz.info http://blog.shivu.in Phone: 91- 9902026518 linuxaayana.net | kindarajogi.com | sanchaya.net _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
