ಕೆ ಎಸ್ ಅಶ್ವಥ್ ರ ಕುರಿತು ಇರುವ ಕನ್ನಡ ವಿಕಿಪೀಡಿಯ ಪುಟದಲ್ಲಿ ಹೆಚ್ಚು ಮಾಹಿತಿ ಇಲ್ಲ. ಎಲ್ಲರೂ ಕೂಡಿ ಮಾಹಿತಿ ಸೇರಿಸೋಣ ಬರ್ತೀರ?
http://is.gd/6uHDZ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಅಶ್ವಥ್ ಯಾರು ಎಂಬುದು ತಿಳಿದು ಅವರ ಹೆಸರು ಚಿರಕಾಲ ಉಳಿಯುವಂತಾದರೆ ಎಲ್ಲರಿಗಿಂತ ಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದಂತೆ. -- Hari Prasad Nadig http://hpnadig.net | http://twitter.com/hpnadig _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
