https://sahskadleguddu.blogspot.com/2021/06/blog-post_11.html
ಮೇಲಿನ ಲಿಂಕ್ ಕ್ಲಿಕ್ ಮಾಡಿದಾಗ SREE ANJANEYA SWAMY HS KADLEGUDDU ಬ್ಲಾಗ್ ಮುಖ ಪುಟ ತೆರೆಯುತ್ತದೆ. ನಂತರ *ರಾಜ್ಯ ಮಟ್ಟದ ನವೀನ ಮಾದರಿಯ ಆನ್ಲೈನ್ ವಿಜ್ಞಾನ ಪರೀಕ್ಷೆ* ಶಾಲೆಯ ಚಿತ್ರವಿರುವ ಮೇಲೆ ಈ ವಾಕ್ಯವಿದೆ. ಈ ವಾಕ್ಯದ ಮೇಲೆ ಕ್ಲಿಕ್ ಮಾಡಿದಾಗ ಆನ್ಲೈನ್ ವಿಜ್ಞಾನ ಪರೀಕ್ಷೆಯ ಗೂಗಲ್ ಫಾರ್ಮ್ ತೆರೆಯುತ್ತದೆ ಪರೀಕ್ಷೆಯಲ್ಲಿ ಭಾಗವಹಿಸಬಹುದು. *ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆ ಕಡ್ಲೆಗುದ್ದು* ವತಿಯಿಂದ ನಡೆಸಲಾಗುವ *ಎಸ್.ಎಸ್.ಎಲ್.ಸಿ.ನವೀನ ಮಾದರಿಯ ವಿಜ್ಞಾನ ವಿಷಯದ ಪರೀಕ್ಷೆ *"ರಾಜ್ಯಮಟ್ಟದ ಆನ್ಲೈನ್ ವಿಜ್ಞಾನ ಪರೀಕ್ಷೆ-1" ನಡೆಸಲಾಗುತ್ತದೆ*. 📋📋📋📋📋 🗓️ದಿನಾಂಕ: 13/06/2021, ಭಾನುವಾರದಿಂದ 15-06-2021ರವರೆಗೆ ⏱️ಸಮಯ: 13-06-2021ರ ಬೆಳಗ್ಗೆ 11.30 ರಿಂದ 15-06-2021ರ ಸಂಜೆ 8.30 ರವರೆಗೆ. **** ಮೇಲಿರುವ ಲಿಂಕ್ ಕ್ಲಿಕ್ ಮಾಡಿದ ನಂತರ SREE ANJANEYA SWAMY HS KADLEGUDDU ಬ್ಲಾಗ್ ಮುಖ ಪುಟದಲ್ಲಿ ರಸಪ್ರಶ್ನೆಯ ಲಿಂಕ್ ಕಾಣಿಸುತ್ತವೆ. ರಚನೆ ಮತ್ತು ನಿರ್ವಹಣೆ *ಮಹೇಶ್ . ಮುಖ್ಯ ಶಿಕ್ಷಕರು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಚಿತ್ರದುರ್ಗ* 9611432527 **** ಈ ಸಂದೇಶವನ್ನು ಶಿಕ್ಷಕರಿಗೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ, ತರಗತಿ/ಶಾಲಾ ಗುಂಪುಗಳಿಗೆ ಕಳುಹಿಸಿ. ಇದರ ಪ್ರಯೋಜನ ಪಡೆದುಕೊಳ್ಳಲು ಸಹಕರಿಸಿ. **** *ವಿದ್ಯಾರ್ಥಿಗಳಿಗೆ ಸೂಚನೆಗಳು* ನಿಮ್ಮ ಹೆಸರು ಶಾಲೆಯ ಹೆಸರು ನಿಮ್ಮ ಈಮೇಲ್ ತಪ್ಪಿಲ್ಲದೇ ಸ್ಪಷ್ಟವಾಗಿ ಬರೆಯಿರಿ. ಸರ್ಟಿಫಿಕೇಟ್ ನಿಮ್ಮ ಇಮೇಲ್ ಖಾತೆಗೆ ಬರಲಿದೆ. **** * ಶೇ. 70ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಸರ್ಟಿಫಿಕೇಟ್ ಕಳುಹಿಸಲಾಗುವುದು. ಪ್ರತಿದಿನ 100 ವಿದ್ಯಾರ್ಥಿಗಳಿಗೆ ಮಾತ್ರ ಸರ್ಟಿಫಿಕೇಟ್ ಲಭಿಸಲಿದೆ. ತಾವು ಪಡೆದ ಸರ್ಟಿಫಿಕೇಟನ್ನು ನಿಮ್ಮ ಶಿಕ್ಷಕರಿಗೆ ಕಳುಹಿಸಿ.All The Very Best 💐💐💐💐💐 **** -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To view this discussion on the web, visit https://groups.google.com/d/msgid/mathssciencestf/CAHATfb_B12iKmtvjsGV3B2PdWTOMiSJAcbWhbKrmHhkAviu_cg%40mail.gmail.com.