https://youtu.be/7H5H_-0oMS0 *https://YouTube.Com/embed/7H5H_-0oMS0*
*ಇವತ್ತು ದಿನಾಂಕ 11-1-2021 ರಂದು ಸಂಜೆ 7:00 ಕ್ಕೆ 8ನೇ ತರಗತಿ ಮತ್ತು 10ನೇ ವಿದ್ಯಾರ್ಥಿಗಳಿಗಾಗಿ NMMS & NTSE ಪತ್ರಿಕೆ 1* *MAT( Mental Ability Test) ಬೌದ್ಧಿಕ ಸಾಮರ್ಥ್ಯ ಪರೀಕ್ಷೆ YouTube Live ತರಗತಿ ಇದೆ.* *7:00pm:-Topic:Counting Figures-ಆಕೃತಿಯಲ್ಲಿನ ತ್ರಿಭುಜಗಳ ಸಂಖ್ಯೆ(ಮುಂದುವರೆದ ಭಾಗ)* *ನಮ್ಮ ಶಾಲೆಯ ವಿದ್ಯಾರ್ಥಿಗಳು ತರಗತಿ ವೀಕ್ಷಿಸಿ, ಕಿಂಗ್ ಸೈಜ್ ನೋಟ್ ಬುಕ್ ನಲ್ಲಿ Notes ಮಾಡಿಕೊಳ್ಳಲು ತಿಳಿಸಿದೆ.* *ಸೂಚನೆ: ದಿನಾಲು NTSE & NMMS Live ತರಗತಿ ಇರುತ್ತದೆ..* *Live ಮುಗಿದ ಮೇಲೆ ಇದೇ https://youtu.be/7H5H_-0oMS0ಲಿಂಕನಲ್ಲಿ ವಿಡಿಯೋ ಇರುತ್ತದೆ.ವಿದ್ಯಾರ್ಥಿಗಳು Play& Pause ಮಾಡಿ Notes ಮಾಡಿಕೊಳ್ಳಬಹುದು* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/mathssciencestf/CABp--k864f5x4teg3yCgZ_3mKDV%3DLywiF7%3DtwQys16T3ATTNrA%40mail.gmail.com.
